ಬೇಗ್ ಖುಷ್ ಹುವಾ! ಮತ್ತೆ ಮೋದಿ ನಡೆ ಮೆಚ್ಚಿದ ಕಾಂಗ್ರೆಸ್ ನಾಯಕ

ಕಾಂಗ್ರೆಸ್‌ ನಾಯಕರೊಂದಿಗೆ ಮುನಿಸಿಕೊಂಡಿರುವ ಪಕ್ಷದ ಪ್ರಭಾವಿ ನಾಯಕ, ಶಿವಾಜಿನಗರ ಶಾಸಕ ರೋಷನ್ ಬೇಗ್ ಮತ್ತೆ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ. ಕೆಲದಿನಗಳ ಹಿಂದೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ವೇಣುಗೋಪಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬೇಗ್ ಮೋದಿ ಗೆಲುವನ್ನು ಕೊಂಡಾಡಿದ್ದರು.

Share this Video
  • FB
  • Linkdin
  • Whatsapp

Related Video