ಸೋನಿಯಾ ಭೇಟಿ ಮಾಡಿಬಂದು ಸಿದ್ದುಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಪರಂ

ಸಿದ್ದರಾಮಯ್ಯ ಕರೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಾ. ಜಿ. ಪರಮೇಶ್ವರ್ ಗೈರಾಗುವ ಮೂಲಕ ಪಕ್ಷದ ಪ್ರಮುಖ ಮುಖಂಡರಿಬ್ಬರ ನಡುವಿನ ಅಸಮಾಧಾನ ಮತ್ತೆ ಸ್ಪೋಟಗೊಂಡಿದೆ. ಶಾಸಕಾಂಗ ಸಭೆಗೆ ಚಕ್ಕರ್‌ ಹೊಡೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಬಂದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಸೆ.19): ಸಿದ್ದರಾಮಯ್ಯ ಕರೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಾ. ಜಿ. ಪರಮೇಶ್ವರ್ ಗೈರಾಗುವ ಮೂಲಕ ಪಕ್ಷದ ಪ್ರಮುಖ ಮುಖಂಡರಿಬ್ಬರ ನಡುವಿನ ಅಸಮಾಧಾನ ಮತ್ತೆ ಸ್ಪೋಟಗೊಂಡಿದೆ. ಶಾಸಕಾಂಗ ಸಭೆಗೆ ಚಕ್ಕರ್‌ ಹೊಡೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಬಂದಿದ್ದಾರೆ. ಸೋನಿಯಾ ಭೇಟಿ ಮಾಡಿ ಬಂದ ಬಳಿಕ ಪರಂ ಪರೋಕ್ಷವಾಗಿ ಸಿದ್ದುಗೆ ಎಚ್ಚರಿಕೆ ಕೊಟ್ಟಿದ್ದಾರೆ. ಏನಂತ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Related Video