IMA ವಂಚನೆ: ಆರಂಭದಲ್ಲೇ ಎಡವಿತೆ CBI ತನಿಖೆ? ಕಮರಿತು ಹಣ ವಾಪಾಸು ಬರುವ ಆಸೆ?

ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ.  ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...   

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.07): ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ. ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...

ಇಲ್ಲಿದೆ ಬಹುಕೋಟಿ IMA ವಂಚನೆ ಪ್ರಕರಣದ ಹಿನ್ನೆಲೆ, ಸಮಗ್ರ ಮಾಹಿತಿ, ಲೇಟೆಸ್ಟ್ ಅಪ್ಡೇಟ್ಸ್

Related Video