Asianet Suvarna News Asianet Suvarna News
136 results for "

Ima Fraud

"
Good news who lost money in IMA case nbnGood news who lost money in IMA case nbn
Video Icon

IMA ಕೇಸ್‌ನಲ್ಲಿ ಹಣ ಕಳೆದುಕೊಂಡಿದ್ದವರಿಗೆ ಗುಡ್ ನ್ಯೂಸ್: 55 ಸಾವಿರ ಹೂಡಿಕೆದಾರರಿಗೆ 68 ಕೋಟಿ ಹಂಚಿಕೆ..!

ಐಎಂಎ ಮಾಲೀಕನ ಬಳಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕೋರ್ಟ್ ಆದೇಶದ ಮೇರೆಗೆ ಕಾಂಪಿಟೆಂಟ್ ಆಥರಿಟಿ ಹಣ ಹೂಡಿಕೆದಾರರಿಗೆ ಹಣ ಹಿಂದಿರುಗಿಸಿದೆ. ಆದ್ರೆ, ಪುಡಿಗಾಸು ನೀಡಿದ ಅಥಾರಿಟಿ ವಿರುದ್ಧ ಹಣ ಕಳೆದುಕೊಂಡುವರ ಆಕ್ರೋಶ ಮಾತ್ರ ಕಡಿಮೆ ಆಗಿಲ್ಲ.
 

CRIME Nov 10, 2023, 11:05 AM IST

Former Minister Congress Leader Zameer Ahmed Khan Questioned by ED Officials mahFormer Minister Congress Leader Zameer Ahmed Khan Questioned by ED Officials mah
Video Icon

ಇಡಿಯಿಂದ ಜಮೀರ್ ವಿಚಾರಣೆ... ಅದಕ್ಕೂ ಇದಕ್ಕೂ ಸಂಬಂಧ ಇಲ್ಲವೆಂದ ಶಾಸಕ!

ನಿವೇಶನ ಖರೀದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯದ(Enforcement Directorate) ಅಧಿಕಾರಿಗಳು ಶಾಸಕ ಜಮೀರ್ ಅಹಮದ್(Zameer Ahmed Khan) ಅವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಬಳಿಕ ಜಮೀರ್ ಮಾತನಾಡಿದ್ದಾರೆ. ಐಎಂಎ(IMA Fraud) ಬಹುಕೋಟಿ ವಂಚನೆ ಪ್ರಕರಣಕ್ಕೆ ಇದಕ್ಕೆ ಯಾವುದೇ ಸಂಬಂಧ ಇಲ್ಲ. ಟ್ರಾನ್ಸ ಪೋರ್ಟ್ ಬಿಸಿನಲ್ ಮತ್ತು ಲ್ಯಾಂಡ್ ಖರೀದಿ ಬಗ್ಗೆ ಮಾತನಾಡಿದ್ದಾರೆ. ಒಂದಷ್ಟು ಸ್ಪಷ್ಟನೆ ನೀಡಬೇಕಿತ್ತು ನೀಡಿದ್ದೇನೆ ಎಂದು ಜಮೀರ್ ಹೇಳಿದ್ದಾರೆ. ಅಧಿಕಾರಿಗಳು ಹಲವು ಅನುಮಾನ ಬಗೆಹರಿಸಿಕೊಳ್ಳಲು ಜಮೀರ್ ಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಿದ್ದರು.

CRIME Oct 1, 2021, 4:05 PM IST

IMA scam  Roshan Baig s properties confiscated  By Karnataka Govt mahIMA scam  Roshan Baig s properties confiscated  By Karnataka Govt mah

ಐಎಂಎ ವಂಚನೆ; ರೋಷನ್ ಬೇಗ್ ಆಸ್ತಿ  ಜಪ್ತಿ, ಒಟ್ಟು ಮೌಲ್ಯ!

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಮಾಜಿ ಸಚಿವ ಆರ್ ರೋಷನ್ ಬೇಗ್ ಅವರಿಗೆ ಸೇರಿದ ಆಸ್ತಿಯನ್ನು  ಜಪ್ತಿ ಮಾಡಲಾಗಿದೆ.

CRIME Jul 7, 2021, 5:57 PM IST

News Hour IMA Scam Big Exclusive inside story IAS officer Khatri statement mahNews Hour IMA Scam Big Exclusive inside story IAS officer Khatri statement mah
Video Icon

ನ್ಯೂಸ್ ಅವರ್ ; ಐಎಂಎ ಕೇಸ್‌ನಲ್ಲಿ ಜಮೀರ್, ರೋಷನ್ ಜತೆ ಮತ್ತೊಬ್ಬ ದೊಡ್ಡವರ ಹೆಸರು!

ನ್ಯೂಸ್ ಅವರ್ ನಲ್ಲಿ ಅತಿದೊಡ್ಡ ಸುದ್ದಿಯನ್ನು ದಾಖಲೆ ಸಮೇತ ಬ್ರೇಕ್ ಮಾಡಿದ್ದೇವೆ. ಹೌದು ಇದು ಬಹುಕೋಟಿ ವಂಚನೆಯ ಐಎಂಎ ಹಗರಣಕ್ಕೆ ಸಂಬಂಧಿಸಿದ ಸುದ್ದಿ.. ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುವ  ಈ ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರಾಜ್ ಕುಮಾರ್ ಖತ್ರಿ ನೀಡಿದ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. 

CRIME Nov 30, 2020, 11:58 PM IST

CBI Investigation of IMA Case in Bengaluru grgCBI Investigation of IMA Case in Bengaluru grg

ಮನ್ಸೂರ್‌ ಇ-ಮೇಲಲ್ಲಿ ಲಂಚಾವತಾರ ಜಾತಕ..!

ಬಹುಕೋಟಿ ವಂಚನೆ ಸಂಬಂಧ ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ನ ಇ-ಮೇಲ್‌ಗಳ ರಹಸ್ಯವನ್ನು ಭೇದಿಸಿದ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಖಾನ್‌ನಿಂದ ಕೋಟಿ ಕೋಟಿ ರುಪಾಯಿ ಹಣ ಪಡೆದ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಕೆಲ ಐಎಎಸ್‌- ಐಪಿಎಸ್‌ ಹಾಗೂ ಐಟಿ-ಇಡಿ ಅಧಿಕಾರಿಗಳು ಸೇರಿದಂತೆ ‘ಫಲಾನುಭವಿಗಳ ಪಟ್ಟಿ’ ಲಭಿಸಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
 

Karnataka Districts Nov 25, 2020, 7:14 AM IST

IMA Multi crore Scam 3 police Officials Suspended mahIMA Multi crore Scam 3 police Officials Suspended mah
Video Icon

ಐಎಂಎ ಪ್ರಕರಣಕ್ಕೆ ಕ್ಲಿನ್ ಚಿಟ್ ಕೊಟ್ಟ ಅಧಿಕಾರಿಗಳು ಔಟ್!

 ಐಎಂಎ ವಂಚನೆ ತನಿಖೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಲು ಸರ್ಕಾರ ಆದೇಶ ನೀಡಿದೆ. ಕಾರಣವಿಲ್ಲದೆ ಕೇಸ್ ಕ್ಲೋಸ್ ಮಾಡುವ ಆರೋಪದ ಮೇಲೆ ಎಸ್‌ಐ ರಮೇಶ್ ಸೇರಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 

 

 


IMA Multi crore Fraud case 3 police Officials Suspended Bengaluru

ಐಎಂಎ ಬಹುಕೋಟಿ ವಂಚನೆ;  ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡ

CRIME Oct 19, 2020, 6:55 PM IST

Government Says to High Court for Action for Refund to IMA Depositors grgGovernment Says to High Court for Action for Refund to IMA Depositors grg

IMA ಹಗರಣ: ಠೇವಣಿದಾರರಿಗೆ ಹಣ ಹಿಂದಿರುಗಿಸಲು ಕ್ರಮ

ಐಎಂಎ ಹಗರಣ ಹಿನ್ನೆಲೆಯಲ್ಲಿ ಠೇವಣಿದಾರರಿಗೆ ಭಾಗಶಃ ಹಣವನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

state Oct 9, 2020, 11:15 AM IST

CBI report details 2 IPS officers to be prosecuted in IMA scam mhCBI report details 2 IPS officers to be prosecuted in IMA scam mh

ಐಎಂಎ ವಂಚನೆ ಬಿಗ್ ಟ್ವಿಸ್ಟ್;  ನಿಂಬಾಳ್ಕರ್, ಹಿಲೋರಿ ವಿಚಾರಣೆಗೆ ಸಿಬಿಐಗೆ ಸಿಕ್ತು ಒಪ್ಪಿಗೆ

ಐಎಂಎ ಹಗರಣದಲ್ಲಿ ಮಹತ್ವದ ಬೆಳವನಿಗೆಯಾಗಿದ್ದು ಇಬ್ಬರು ಐಪಿಎಸ್ ಆಫಿಸರ್ ಗಳ ವಿಚಾರಣೆಗಯನ್ನು ಸಿಬಿಐ ಮಾಡಬಹುದು ಎಂದು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

CRIME Sep 14, 2020, 7:18 PM IST

IMA Fraud case 2 IPS Officers in Trouble BengaluruIMA Fraud case 2 IPS Officers in Trouble Bengaluru
Video Icon

ಐಎಂಎ ಕೇಸ್‌ನಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳ ಹೆಸರು, ಬಿಗ್ ಶಾಕ್ ಕೊಟ್ಟ ಸರ್ಕಾರ

ಐಎಂಎ ವಂಚನೆ ಕೇಸ್ ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಬಿಗ್ ಶಾಕ್ ಸೊಕ್ಕಿದೆ. ಇಬ್ಬರು ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಮೇಲೆ ತನಿಖೆ ಮಾಡಬಹುದು ಎಂದು ಸರ್ಕಾರವೇ ಸೂಚನೆ ನೀಡಿದೆ.

CRIME Jan 29, 2020, 7:15 PM IST

IAS Officer Harsh Gupta To Investigate IMA CaseIAS Officer Harsh Gupta To Investigate IMA Case

ಐಎಂಎ ವಿಶೇಷ ತನಿಖಾಧಿಕಾರಿಯಾಗಿ ಹರ್ಷಗುಪ್ತಾ ನೇಮಕ

ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರನ್ನು ಐಎಂಎ ಪ್ರಕರಣದ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

state Jan 15, 2020, 10:36 AM IST

IMA Fraud Case CBI Raids Police Officials Residence in ChittoorIMA Fraud Case CBI Raids Police Officials Residence in Chittoor
Video Icon

IMA ವಂಚನೆ: CBIಗೆ ಸಿಕ್ತು ಸೀಕ್ರೆಟ್ ಡೈರಿ; ಬಂಡವಾಳ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ

IMA ವಂಚನೆ ಪ್ರಕರಣದಲ್ಲಿ ಬಗೆದಷ್ಟು ಬಯಲಾಗುತ್ತಿದೆ ಶಾಕಿಂಗ್ ಸಂಗತಿಗಳು! ಪ್ರಕರಣವನ್ನು ತನಿಖೆ ನಡೆಸುತ್ತಿರುವ CBIಗೆ ಈಗ ಪೊಲೀಸ್ ಅಧಿಕಾರಿ ಮನೆಯಲ್ಲಿ ಸೀಕ್ರೆಟ್ ಡೈರಿ ಸಿಕ್ಕಿದೆ. 

state Nov 11, 2019, 6:27 PM IST

IMA Case CBI Raid On IAS IPS OfficersIMA Case CBI Raid On IAS IPS Officers

IAS, IPS ಅಧಿಕಾರಿಗಳ ಮೇಲೆ ಸಿಬಿಐ ದಾಳಿ

ಬಹುಕೋಟಿ ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ರಾಜ್ಯದ ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. 

state Nov 9, 2019, 8:21 AM IST

Twist to IMA fraud former minister cheated Mansoor Ali KhanTwist to IMA fraud former minister cheated Mansoor Ali Khan
Video Icon

IMA ಹಗರಣಕ್ಕೆ ಟ್ವಿಸ್ಟ್: ಮಾಜಿ ಸಚಿವಗೇ ಮನ್ಸೂರ್ ಟೋಪಿ

ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆಗಲೇ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು ಆಗಲೇ ಜಗಜ್ಜಾಹೀರವಾಗಿದೆ. ಆದರೆ, ಚಿನ್ನದ ಬಿಸ್ಕತ್ ಕೊಳ್ಳಲು ಪ್ರಭಾವಿ ರಾಜಕಾರಣಿಯಿಂದ 50 ಕೋಟಿ ರೂ. ಹಣ ಪಡೆದು, ವಂಚಿಸಿದ ಸುದ್ದಿಯೊಂದು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಸ್ಫೋಟಕ ಮಾಹಿತಿ. 

Bengaluru-Urban Oct 30, 2019, 10:32 AM IST

Reson Behind Parameshwar PA Ramesh SuicideReson Behind Parameshwar PA Ramesh Suicide

ಐಎಂಎನಿಂದ ಕೋಟಿ ಕೋಟಿ ಕಪ್ಪ : ಇದೇ ರಮೇಶ್ ಆತ್ಮಹತ್ಯೆ ಕಾರಣ!

ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆಗೆ ನಿಜವಾದ ಕಾರಣ ಇದೇ ಎನ್ನಲಾಗಿದೆ. ಐಎಂಎ ಯಿಂದ ಕೋಟಿ ಕೋಟಿ ಹಣ ಪಡೆದುಕೊಂಡಿರುವ ವಿಚಾರವನ್ನು ಹೊರಬಿದ್ದಿದೆ. 

state Oct 18, 2019, 2:18 PM IST

Like IMA Kerala Based Yellow Express Logistics Company Fraud ExposedLike IMA Kerala Based Yellow Express Logistics Company Fraud Exposed

ಮತ್ತೊಂದು ವಂಚಕ ಕಂಪನಿ ವಿರುದ್ಧ ಸಿಐಡಿ ತನಿಖೆ!, 2 ಸಾವಿರ ಜನರಿಗೆ ಟೋಪಿ!

ಮತ್ತೊಂದು ವಂಚಕ ಕಂಪನಿ ವಿರುದ್ಧ ಸಿಐಡಿ ತನಿಖೆ!| ಐಎಂಎ ಮಾದರಿಯಲ್ಲಿ ಕೇರಳ ಮೂಲದ ಯಲ್ಲೋ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ ಕಂಪನಿ ವಂಚನೆ| 2 ಸಾವಿರ ಜನರಿಗೆ ಟೋಪಿ: ಆರ್.ಅಶೋಕ್

NEWS Sep 26, 2019, 7:39 AM IST