
ವೃದ್ಧನ ಮೇಲೆ ಕಾರ್ ಹತ್ತಿಸಿ ವಿಕೃತಿ! ಕುಡಿದ ಅಮಲಿನಲ್ಲಿ ಕಾರ್ ಚಾಲಕನ ಹುಚ್ಚಾಟ!
ಈ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಡಿಟೇಲ್ ಇಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಡಿಟೇಲ್ ಇಲ್ಲಿದೆ. ಕುಡಿತದ ಮತ್ತಿನಲ್ಲಿದ್ದ ಚಾಲಕನೋರ್ವ ವೃದ್ಧನ ಮೇಲೆ ಕಾರು ಹತ್ತಿಸಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ಜನ ಚಾಲಕನ ಬೆನ್ನಟ್ಟಿ ಗೂಸಾ ನೀಡಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಕಾರಿಗೆ ಬಾಲಕನೋರ್ವ ಅಡ್ಡಬಂದಿದ್ದು, ಬಾಲಕನಿಗೆ ಡಿಕ್ಕಿ ತಪ್ಪಿಸಲು ಹೋಗಿ ಯುವಕನಿಗೆ ಕಾರ್ ಡಿಕ್ಕಿಯಾದಂತಹ ಘಟನೆ ನಡೆದಿದೆ. ಈ ವೀಡಿಯೋಗಳು ಸೇರಿದಂತೆ ಹಲವು ಭಯಾನಕ ವಿಡಿಯೋಗಳು ಇಲ್ಲಿವೆ.