ಸತೀಶ್ ಆಯ್ತು, ರಮೇಶ್ ಜಾರಕಿಹೊಳಿಗೆ ಇನ್ನೊಬ್ಬ ತಮ್ಮನಿಂದ ‘ಟೆನ್ಶನ್’
ಮೈತ್ರಿ ಸರ್ಕಾರದ ಭವಿಷ್ಯದ ಕುರಿತು ಬೆಳಗಾವಿ ಜಾರಕಿಹೊಳಿ ಸಹೋದರರ ನಡುವೆ ವಾಕ್ಸಮರ ತಾರಕಕ್ಕೇರಿದೆ. ರಮೇಶ್ ಜಾರಕಿಹೊಳಿ ನಿಲುವಿನ ಕುರಿತು ಅವರ ಇನ್ನೋರ್ವ ಕಿರಿಯ ಸಹೋದರ ಸಿಡಿದೆದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ