ಕಾಡ್ಗಿಚ್ಚು ಆರಿಸಲು ಬಂದವರ ನೆರವಿಗೆ ನಿಂತ ಪರಿಸರ ಪ್ರೇಮಿಗೊಂದು ಸೆಲ್ಯೂಟ್

ಬಂಡೀಪುರದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ವನ್ಯ ಸಂಪತ್ತನ್ನು ದಹನ ಮಾಡುತ್ತಲೇ ಇತ್ತು. ಆದರೆ ಸ್ವಯಂ ಪ್ರೇರಿತರಾಗಿ ಅದೆಷ್ಟೋ ಮಂದಿ ಬೆಂಕಿ ಆರಿಸಲು, ಸ್ವಯಂ ಸೇವಕರಿಗೆ ನೆರವಾಗಲು ಮುಂದೆ ಬಂದಿದ್ದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸರ್ಗದ ಸೇವೆ ಮಾಡಿದ ಮತ್ತು ಮಾಡುತ್ತಿರುವ ಇವರಿಗೆಲ್ಲ ನಮ್ಮ ಕಡೆಯಿಂದ ಸೆಲ್ಯೂಟ್..

Share this Video
  • FB
  • Linkdin
  • Whatsapp

Related Video