ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ
ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ. ಮಹಾರಾಜರು ಬಳಸುತ್ತಿದ್ದ ಪಟ್ಟದ ಕತ್ತಿ, ಗುರಾಣಿ ಸೇರಿದಂತೆ ಇನ್ನಿತರ ಅರಮನೆಯ ಆಯುಧಗಳಿಗೆ ಪುರೋಹಿತರು ಪೂಜೆ ನೇರವೇರಿಸಿದ್ದಾರೆ. ಪಟ್ಟದ ಆನೆ, ಹಸು, ಕುದುರೆಗಳಿಗೆ ಪೂಜೆ ಸಲ್ಲಿಸಲಗಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಗಳಿಂದ ಜನರು ಆಗಮಿಸುತ್ತಾರೆ. ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೀಗಿತ್ತು ನೋಡಿ.

Add Asianetnews Kannada as a Preferred Source