Asianet Suvarna News Asianet Suvarna News

ಸೋನಿಯಾ- ಸೌಮ್ಯ ಸುದೀರ್ಘ ಚರ್ಚೆ! ಎತ್ತ ಕಡೆ ಮುಂದಿನ ಹೆಜ್ಜೆ ?

Jul 8, 2019, 9:41 PM IST

ಬೆಂಗಳೂರು (ಜು.08) ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯ ಸೋನಿಯಾ ಭೇಟಿ ಈ ಸಂದರ್ಭದಲ್ಲಿ ಕುತೂಹಲ ಹುಟ್ಟುಹಾಕಿದೆ.  

Video Top Stories