‘ಆತ್ಮಹತ್ಯೆ’ ಮಾಡಿಕೊಂಡ್ರೂ ₹17 ಕೋಟಿ ಟ್ರಾನ್ಸ್‌ಫರ್ ಮಾಡಿಕೊಂಡ ಮನ್ಸೂರ್!
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಹರಿಬಿಟ್ಟು ನಿಗೂಢವಾಗಿ ನಾಪತ್ತೆಯಾಗಿರುವ IMA ಸಂಸ್ಥೆಯ ಮಾಲೀಕ ಮನ್ಸೂರ್ ಅಲೀ ಖಾನ್ ತನ್ನ ಗೋಲ್‌ಮಾಲ್ ವ್ಯವಹಾರವನ್ನು ಮುಂದುವರೆಸಿದ್ದಾನೆ. ಒಂದು ಕಡೆ ಹೂಡಿಕೆದಾರರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಆತ 17 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ! ಏನಿದು ಸೀಕ್ರೆಟ್ ಟ್ರಾನ್ಸ್‌ಫರ್? ಈ ಸ್ಟೋರಿ ನೋಡಿ...