Asianet Suvarna News Asianet Suvarna News

ಮಾಜಿ ಕೇಂದ್ರ ಗೃಹಮಂತ್ರಿ ಒಳಗೆ; ಚಿದಂಬರಂ ಬಂಧನದ ಹಿಂದೆ ಮಹಿಳೆ!

ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಬಂಧನ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಚಿದಂಬರಂರಂಥ ಪ್ರಭಾವಿ ರಾಜಕಾರಣಿ ಬಂಧನಕ್ಕೆ ಕಾರಣವಾದ  ಏನಿದು INX ಹಗರಣ? ಚಿದಂಬರಂಗೆ ಕಂಟಕವಾದ ಆ ಮಹಿಳೆ ಯಾರು? 
 

ಬೆಂಗಳೂರು (ಆ.22): ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಬಂಧನ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಚಿದಂಬರಂರಂಥ ಪ್ರಭಾವಿ ರಾಜಕಾರಣಿ ಬಂಧನಕ್ಕೆ ಕಾರಣವಾದ  ಏನಿದು INX ಹಗರಣ? ಚಿದಂಬರಂಗೆ ಕಂಟಕವಾದ ಆ ಮಹಿಳೆ ಯಾರು?