Exclusive: ಡಿಕೆಶಿ ಪುತ್ರಿ ಐಶ್ವರ್ಯಾಗೂ ED ಬೇಡಿ ಫಿಕ್ಸ್?
ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸದಂತೆ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದಾರೆ. ED ತನಿಖೆ ಬಗ್ಗೆ ಇನ್ನೂ ಹೆಚ್ಚಿನ Exclusive ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯಾ ಕೊರಳಿಗೂ ಹವಾಲಾ ಕಂಟಕ ಸುತ್ತಿಕೊಂಡಿದೆ. ಮುಂದೇನು? ಇಲ್ಲಿದೆ ಡೀಟೆಲ್ಸ್...
ಬೆಂಗಳೂರು/ ನವದೆಹಲಿ (ಸೆ.17): ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸದಂತೆ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದಾರೆ. ED ತನಿಖೆ ಬಗ್ಗೆ ಇನ್ನೂ ಹೆಚ್ಚಿನ Exclusive ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯಾ ಕೊರಳಿಗೂ ಹವಾಲಾ ಕಂಟಕ ಸುತ್ತಿಕೊಂಡಿದೆ. ಮುಂದೇನು? ಇಲ್ಲಿದೆ ಡೀಟೆಲ್ಸ್...