Asianet Suvarna News Asianet Suvarna News

ಸ್ವಯಂಘೋಷಿತ ದೇವಮಾನವ ಮಾಡಿರೋ ಎಡವಟ್ಟುಗಳು ಒಂದೆರಡಲ್ಲ, ಇಲ್ಲಿದೆ ನೋಡಿ ಬೋಲೆ ಬಾಬಾನ ಕಥೆ

ದೇವಮಾನವ ಮಾಡಿರೋ ಎಡವಟ್ಟುಗಳು ಒಂದೆರಡಲ್ಲ.. ಆತನ ಮೇಲಿರೋ ಕೇಸುಗಳೂ ಏನೂ ಸಾಮಾನ್ಯದವಲ್ಲ.. ಅಸಲಿಗೆ, ಇಂಥಾ ವ್ಯಕ್ತಿಗೆ ಲಕ್ಷಗಟ್ಟಲೆ ಜನ ಭಕ್ತರು ಹುಟ್ಟಿಕೊಂಡಿದ್ದು ಹೇಗೆ? ಈ ದುರ್ಘಟನೆ ನಡೆದಿದ್ದಾದ್ರೂ ಹೇಗೆ? 

ಅವತ್ತು ಪೊಲೀಸ್  ಕಾನ್‌ಸ್ಟೇಬಲ್.. ಇವತ್ತು ಸ್ವಯಂಘೋಷಿತ ದೇವಮಾನವ.. ಭೋಲೆ ಬಾಬಾಗೆ  ರಾಜಕಾರಣಿಗಳೇ ಅನುಯಾಯಿಗಳು.. ಪ್ರಭಾವಿಗಳೂ ಹಿಂಬಾಲಕರು.. ಆತನ ಹಿಂದೆ ಲಕ್ಷಗಟ್ಟಲೆ ಭಕ್ತರು.. ಹತ್ತಾರು ಕೇಸುಗಳು.. ನೂರಾರು ಜನರ ಬಲಿ ಪಡೆದ ಸತ್ಸಂಗದ ಹಿಂದೆ ನೂರೆಂಟು ರಹಸ್ಯಗಳು.. ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಯಾರೀ ದೇವಮಾನವ..?

Video Top Stories