Asianet Suvarna News Asianet Suvarna News

ದರ್ಶನ್ ಪ್ರಕರಣದಲ್ಲಿ ಆಡಿಯೋ-ವಿಡಿಯೋ ಸ್ಫೋಟ!

* ದರ್ಶನ್ ಪ್ರಕರಣದಲ್ಲಿ ಆಡಿಯೋ ಸ್ಫೋಟ.
* ಸಂದೇಶ್ ಮತ್ತು ಇಂದ್ರಜಿತ್ ಮಾತುಕತೆ
* ವಿಡಿಯೋ ಹೇಳುವುದೇ ಬೇರೆ!
*ರೆಕಾರ್ಡ್ ಆಗುತ್ತಿದೆ ಅಂದಾಗ ಒಂದು.. ಇಲ್ಲಿದಿದ್ದಾಗ ಒಂದು

ಬೆಂಗಳೂರು(ಜು. 16)  ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಆಡಿಯೋ ಒಂದು ವೈರಲ್ ಆಗಿದೆ. ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ವ್ಯಕ್ತಿ ಪ್ರತ್ಯಕ್ಷವಾಗಿದ್ದಾರೆ.  ಆದರೆ ಸಿಕ್ಕಿರುವ ವಿಡಿಯೋದಲ್ಲಿ ಸಿಕ್ಕಿರುವ ಅಂಶ ಹೇಳುವುದೇ ಬೇರೆ!

ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ದರ್ಶನ್

ಸಂದೇಶ್ ಮತ್ತು ಇಂದ್ರಜಿತ್ ಲಂಕೇಶ್ ನಡುವಿನ ಮಾತುಕತೆ ಆಡಿಯೋ ಬಹಿರಂಗವಾಗಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇದೆಲ್ಲದರ ಜತೆಗೆ ಇಡೀ ದಿನದ ಸುದ್ದಿಗಳ ರೌಂಡಪ್

 

 

 

Video Top Stories