ವಿಜಯಪುರದಲ್ಲಿ ಹನುಮಾರ್ಜುನರ ಸಂಗಮದ ಮಧ್ಯೆ ಅನುಶ್ರೀ ಎಂಟ್ರಿ!

ವಿಜಯಪುರ[ನ. 15]  ಮರಿ ಕೋಗಿಲೆಗಳ ನಡುವೆ ಜವಾರಿ ಕೋಗಿಲೆ ಸಮಾಗಮ..ಇದು ಹನುಮಾರ್ಜುನ ಸಮಾಗಮ.  ಹಾವೇರಿ ಮತ್ತು ಕೊಪ್ಪಳದ ಸಿಂಗರ್ ಗಳ ಜುಗಲ ಬಂದಿಗೆ  ವಿಜಯಪುರದ ಜನ ಫಿದಾ ಆಗಿದ್ದಾರೆ.

ರಂಗ ಸಾರಂಗ ಕಲಾ ವೇದಿಕೆಯಲ್ಲಿ ಹನುಮಾರ್ಜುನರ ಸಮಾಗಮವಾಗಿದೆ. ಗುಮ್ಮಟ ನಗರಿಯಲ್ಲಿ ಹನುಮ ಮತ್ತು ಅರ್ಜುನರು ಒಟ್ಟಾಗಿ ಹೇಗೆ ರಂಜಿಸಿದರು ನೋಡಿಕೊಂಡು ಬನ್ನಿ...

Web Desk  | Published: Nov 15, 2019, 11:29 PM IST