Asianet Suvarna News Asianet Suvarna News

ಮದ್ಯದ ನಶೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯ ಮಿಡ್‌ ನೈಟ್‌ ರಂಪಾಟ...!

ನಟಿ ಸಂಜನಾ ಗಲ್ರಾನಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಮೀಟೂ ವಿಚಾರದಲ್ಲಿ ಸಂಜನಾ ಸುದ್ದಿಯಾಗಿದ್ದರು. ಈಗ ಬಾಲಿವುಡ್​ ನಿರ್ಮಾಪಕಿಯೊಬ್ಬರ ಜೊತೆ ಕಿರಿಕ್​ ಮಾಡಿಕೊಂಡು ಚರ್ಚೆಗೆ ಕಾರಣವಾಗಿದ್ದಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್‍ನಲ್ಲಿ ಡ್ರಗ್ಸ್, ಮದ್ಯದ ನಶೆಯಲ್ಲಿ ಗಲ್ರಾನಿ ರಂಪಾಟ ಮಾಡಿದ್ದಾರೆ. ಏನೆಲ್ಲ ನಡೆದಿದೆ ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ..

First Published Dec 27, 2019, 4:06 PM IST | Last Updated Dec 27, 2019, 6:05 PM IST

ಬೆಂಗಳೂರು (ಡಿ.27): ನಟಿ ಸಂಜನಾ ಗಲ್ರಾನಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಮೀಟೂ ವಿಚಾರದಲ್ಲಿ ಸಂಜನಾ ಸುದ್ದಿಯಾಗಿದ್ದರು. ಈಗ ಬಾಲಿವುಡ್​ ನಿರ್ಮಾಪಕಿಯೊಬ್ಬರ ಜೊತೆ ಕಿರಿಕ್​ ಮಾಡಿಕೊಂಡು ಚರ್ಚೆಗೆ ಕಾರಣವಾಗಿದ್ದಾರೆ.

ಬೆಂಗಳೂರಿನ ಸ್ಟಾರ್ ಹೋಟೆಲ್‍ನಲ್ಲಿ ಡ್ರಗ್ಸ್, ಮದ್ಯದ ನಶೆಯಲ್ಲಿ ಗಲ್ರಾನಿ ರಂಪಾಟ ಮಾಡಿದ್ದಾರೆ. ಏನೆಲ್ಲ ನಡೆದಿದೆ ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ..

ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories