Asianet Suvarna News Asianet Suvarna News

ಡ್ರಗ್ಸ್ ಜಾಲ : ಮತ್ತೊಂದಿಷ್ಟು ಸೀಕ್ರೇಟ್ಸ್ ಹೇಳಿದ್ರು ಸಂಬರಗಿ

  ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಗ್ಗೆ ಸಿಸಿಬಿ ವಿಚಾರನೆ ಮುಂದುವರಿದಿದೆ. ಇತ್ತ ಪ್ರಶಾಂತ್ ಸಂಬರಗಿ ಮತ್ತಷ್ಟು ವಿಚಾರದ ಬಗ್ಗೆ ಮಾತಾಡಿದ್ದಾರೆ.
 ಸಾಕಷ್ಟು ಅಸಮಾಧಾನವನ್ನು ಹೊರಹಾಕಿರುವ ಅವರು ಗಾಂಜಾ ಘಾಟಿನ ಇನ್ನಷ್ಟು ವಿಚಾರ ಬಿಚ್ಚಿಟ್ಟಿದ್ದಾರೆ. 


 

Sep 3, 2020, 2:30 PM IST

ಬೆಂಗಳೂರು (ಸೆ.03) :  ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಗ್ಗೆ ಸಿಸಿಬಿ ವಿಚಾರನೆ ಮುಂದುವರಿದಿದೆ. ಇತ್ತ ಪ್ರಶಾಂತ್ ಸಂಬರಗಿ ಮತ್ತಷ್ಟು ವಿಚಾರದ ಬಗ್ಗೆ ಮಾತಾಡಿದ್ದಾರೆ.
 ಸಾಕಷ್ಟು ಅಸಮಾಧಾನವನ್ನು ಹೊರಹಾಕಿರುವ ಅವರು ಗಾಂಜಾ ಘಾಟಿನ ಇನ್ನಷ್ಟು ವಿಚಾರ ಬಿಚ್ಚಿಟ್ಟಿದ್ದಾರೆ. 

RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್‌ ರಿಲೇಷನ್‌ನ ರಹಸ್ಯ ಇದು! .