Chetan Ahimsa: ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದೇ ನನ್ನ ಮೂಲ ಮಂತ್ರ: ಚೇತನ್ ಅಹಿಂಸಾ

ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ.
 

Share this Video
  • FB
  • Linkdin
  • Whatsapp

ಜಾತಿ, ಮೀಸಲಾತಿ, ಬ್ರಾಹ್ಮಣ್ಯ, ಹಿಂದುತ್ವ ಹಾಗೂ ಆರೆಸ್ಸೆಸ್‌-ದ್ವೇಷದ ಕುರಿತು ನಟ ಚೇತನ್‌ ಅಹಿಂಸಾ ಮಾತನಾಡಿದ್ದಾರೆ. ಚೇತನ್ ಸದಾಕಾಲ ಸುದ್ದಿಯಲ್ಲಿರುತ್ತಾರೆ ಹಾಗೂ ಬೇರೆ ಬೇರೆ ಕಾರಣಗಳಿಂದ ವಿಷಯಕ್ಕೆ ಬರುತ್ತಾರೆ. ಆದರೆ ಕಾಂಟ್ರವರ್ಸಿಗಳನ್ನು ಮಾಡಬೇಕು ಎಂದು ನಾನು ಟ್ವೀಟ್‌ ಮಾಡಲ್ಲ. ವಿಚಾರಗಳನ್ನು ಹರಡಿಸಬೇಕು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಹಾಗೂ ಬೆಳೆಸಬೇಕು ಎಂದು ಟ್ವೀಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಬೇರೆ ಬೇರೆ ಆಲೋಚನೆಗಳಿಗೆ ಅವಕಾಶ ಮಾಡಿಕೊಡಬೇಕು ಎಂಬುದೇ ನನ್ನ ಆಶಯ ಎಂದು ಅವರು ಹೇಳಿದ್ದಾರೆ.

Related Video