ಯಶ್‌ಗೆ ಶಾಕ್: KGF-2 ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ, ಕಾರಣ?

ಬಹುನಿರೀಕ್ಷಿತ KGF ಭಾಗ 1 ಚಿತ್ರ ಯಶಸ್ಸು ಕಂಡಿದ್ದು, ಇದೀಗ ಕೆಜಿಎಫ್-2 ತೆರೆಗೆ ಬರಲು ಸಿದ್ಧವಾಗುತ್ತಿದೆ. ಆದ್ರೆ ಆರಂಭದಲ್ಲಿ KGF-2ಗೆ ವಿಘ್ನ ಎದುರಾಗಿದೆ.  
 

Share this Video
  • FB
  • Linkdin
  • Whatsapp

ಕೋಲಾರ, [ಆ.27]: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2ಗೆ ವಿಘ್ನ ಎದುರಾಗಿದೆ. ಚಿತ್ರದ ಚಿತ್ರೀಕರಣಕ್ಕೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕೋಲಾರ ಜಿಲ್ಲೆಯ ಕೆ.ಜಿ.ಎಫ್. ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿ ಇಂದು [ಮಂಗಳವಾರ] ಆದೇಶ ಹೊರಡಿಸಿದೆ. ಏಕೆ? ಏನು? ವಿಡಿಯೋನಲ್ಲಿ ನೋಡಿ.

Related Video