ಇಲ್ಲಿಗೆ ಬಂದ್ರೆ ಧ್ರುವಾ ಸರ್ಜಾ ಸಿಕ್ತಾರೆ ನೋಡಿ..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೆಸರಲ್ಲಿ  ಹೊಟೇಲ್‌ವೊಂದು ಶುರುವಾಗಿದೆ.  ಧ್ರುವ ಸರ್ಜಾ ಸ್ನೇಹಿತರು ಡಿ-ಕಿಚನ್ ಹೆಸರಿನಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಸ್ನೇಹಿತರ ಹೊಸ ಉದ್ಯಮಕ್ಕೆ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 30): ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೆಸರಲ್ಲಿ ಹೊಟೇಲ್‌ವೊಂದು ಶುರುವಾಗಿದೆ. ಧ್ರುವ ಸರ್ಜಾ ಸ್ನೇಹಿತರು ಡಿ-ಕಿಚನ್ ಹೆಸರಿನಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಸ್ನೇಹಿತರ ಹೊಸ ಉದ್ಯಮಕ್ಕೆ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದಾರೆ. ಚಿರು ಫೋಟೋ ಇಟ್ಟು ಪೂಜೆ ಮಾಡುವ ಮೂಲಕ ಹೊಟೇಲ್ ಉದ್ಘಾಟನೆಗೊಂಡಿದೆ. ಜಯನಗರದ 7ನೇ ಬ್ಲಾಕಿಗೆ ಹೋದ್ರೆ ಇಲ್ಲಿಗೆ ಹೋಗೋದು ಮರೆಯಬೇಡಿ..!

2020 ರ ಟಾಪ್ 10 ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಸಿನಿಮಾಗಳಿವು!

Related Video