'ಪೊಗರು' ಬೆನ್ನಿಗೆ ನಿಂತ ಅಭಿಮಾನಿಗಳು, ಫಿಲ್ಮ್‌ ಚೇಂಬರ್‌ಗೆ ಮುತ್ತಿಗೆ

ಪೊಗರು ಸಿನಿಮಾದ 14 ಸೀನ್‌ಗೆ ಕತ್ತರಿ ಹಾಕಿದ್ದನ್ನಿ ವಿರೋಧಿಸಿ ಧ್ರುವ ಸರ್ಜಾ ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 24): ಪೊಗರು ಸಿನಿಮಾದ 14 ಸೀನ್‌ಗೆ ಕತ್ತರಿ ಹಾಕಿದ್ದನ್ನಿ ವಿರೋಧಿಸಿ ಧ್ರುವ ಸರ್ಜಾ ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿದ್ದಾರೆ. ವಿವಾದಿತ ಸಿನ್ ಕಟ್ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಕೈ ಸಕ್ಸಸ್, ಆದ್ರೂ ಸಿದ್ದುಗೆ ಹಿನ್ನಡೆ

Related Video