ಆಕ್ಷೇಪಾರ್ಹ ದೃಶ್ಯಗಳನ್ನು ಕೂಡಲೇ ತೆಗೆಯಬೇಕು, ಕಾಲಾವಕಾಶ ಕೊಡಲೊಪ್ಪದ ಬ್ರಾಹ್ಮಣ ಮಂಡಳಿ
'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯಬೇಕು ಎಂದು ಬ್ರಾಹ್ಮಣ ಸಂಘ ಒತ್ತಾಯಿಸಿದೆ.
ಬೆಂಗಳೂರು (ಫೆ. 23): 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯಬೇಕು ಎಂದು ಬ್ರಾಹ್ಮಣ ಸಂಘ ಒತ್ತಾಯಿಸಿದೆ. ಚಿತ್ರತಂಡ ಕಾಲಾವಕಾಶ ಕೇಳಿದರೂ ಕೊಡಲು ಒಪ್ಪಿಲ್ಲ. ಕೂಡಲೇ ತೆಗೆಯಬೇಕೆಂದು ಒತ್ತಾಯಿಸಿದೆ. ಫಿಲಂ ಚೇಂಬರ್‌ನಲ್ಲಿ ಸದಸ್ಯರ ಜೊತೆ ಬ್ರಾಹ್ಮಣ ಸಂಘದ ಸದಸ್ಯರು ಮಾತಿನ ಚಕಮಕಿ ನಡೆಸಿದ್ದಾರೆ.
ಆಕ್ಷೇಪಾರ್ಹ ದೃಶ್ಯಗಳನ್ನು ಕೂಡಲೇ ತೆಗೆಯಬೇಕು, ಕಾಲಾವಕಾಶ ಕೊಡಲೊಪ್ಪದ ಬ್ರಾಹ್ಮಣ ಮಂಡಳಿ