ಚಾಮುಂಡಿ ಬೆಟ್ಟ ಯಾರ ಆಸ್ತಿ? ಸಿದ್ದು ಸರ್ಕಾರದ ವಿರುದ್ಧ ಸಿಡಿದೆದ್ದರೇಕೆ ಮೈಸೂರು ರಾಜಮಾತೆ..?

ಅಸಲಿಗೆ ಚಾಮುಂಡಿ ಬೆಟ್ಟದ ಮಾಲೀಕ ಯಾರು..? ಮೈಸೂರು ರಾಜವಂಶಸ್ಥರಾ, ರಾಜ್ಯ ಸರ್ಕಾರನಾ..? ಅಷ್ಟಕ್ಕೂ ಏನಿದು ಚಾಮುಂಡಿ ಬೆಟ್ಟದ ಆಸ್ತಿ ವಿವಾದ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಚಾಮುಂಡಿ ಆಸ್ತಿ ಯುದ್ಧ.

First Published Aug 15, 2024, 10:05 AM IST | Last Updated Aug 15, 2024, 10:05 AM IST

ಮೈಸೂರು ರಾಜವಂಶಸ್ಥರು ಮತ್ತು ರಾಜ್ಯ ಸರ್ಕಾರದ  ಮಧ್ಯೆ ಚಾಮುಂಡಿ ಬೆಟ್ಟಕ್ಕಾಗಿ ಶುರುವಾಗಿದೆ ಆಸ್ತಿ ಯುದ್ಧ..! ಅಧಿದವತೆ, ನಾಡದೇವತೆ ಚಾಮುಂಡೇಶ್ವರಿ ತಾಯಿ ನೆಲೆಸಿರೋ ಚಾಮುಂಡಿ ಬೆಟ್ಟ ಯಾರ ಆಸ್ತಿ..? ರಾಜ Vs ಸರ್ಕಾರ.. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೈಸೂರು ರಾಜಮಾತೆ ಕೋರ್ಟ್ ಮೆಟ್ಟಿಲೇರಿದ್ದು ಯಾಕೆ..? ಅಸಲಿಗೆ ಚಾಮುಂಡಿ ಬೆಟ್ಟದ ಮಾಲೀಕ ಯಾರು..? ಮೈಸೂರು ರಾಜವಂಶಸ್ಥರಾ, ರಾಜ್ಯ ಸರ್ಕಾರನಾ..? ಅಷ್ಟಕ್ಕೂ ಏನಿದು ಚಾಮುಂಡಿ ಬೆಟ್ಟದ ಆಸ್ತಿ ವಿವಾದ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಚಾಮುಂಡಿ ಆಸ್ತಿ ಯುದ್ಧ.