ಭಾನುವಾರದ ಬಾಡೂಟ, ಮೈಸೂರಿನಲ್ಲಿ ಕೊಳೆತ ಚಿಕನ್ ಮಾರಾಟ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಇದೀಗ ಚಿಕನ್, ಮಟನ್, ಮೀನು ಸಿಗುತ್ತಿಲ್ಲ. ಮಾಂಸದ ಅಂಗಡಿ ತೆರೆದರೆ ಸಾಕ ಜನ ಮುಗಿ ಬೀಳತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೈಸೂರಿನ ತಸ್ಕಿನ್ ಮಾಂಸದ ಅಂಗಡಿಯಲ್ಲಿ ಕೊಳಕು ಚಿಕನ್ ಹಾಗೂ ಮಾಂಸ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿ ಕೊಳಕು ವ್ಯವಹಾರ ಬಂದ್ ಮಾಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು(ಏ.05): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಇದೀಗ ಚಿಕನ್, ಮಟನ್, ಮೀನು ಸಿಗುತ್ತಿಲ್ಲ. ಮಾಂಸದ ಅಂಗಡಿ ತೆರೆದರೆ ಸಾಕ ಜನ ಮುಗಿ ಬೀಳತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೈಸೂರಿನ ತಸ್ಕಿನ್ ಮಾಂಸದ ಅಂಗಡಿಯಲ್ಲಿ ಕೊಳಕು ಚಿಕನ್ ಹಾಗೂ ಮಾಂಸ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿ ಕೊಳಕು ವ್ಯವಹಾರ ಬಂದ್ ಮಾಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video