ED ಶೂನ್ಯ, CBIಗೆ ಅಗ್ರಸ್ಥಾನ; ಏನಿದು ಡಿಕೆಶಿ ಮಾತಿನ ಒಳ ಮರ್ಮ?

ಮೈಸೂರು(ನ.08): ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಇದೀಗ ಇಡಿ(ಜಾರಿ ನಿರ್ದೇಶನಾಲಯ) ಹಾಗೂ ಸಿಬಿಐ ತನಿಖಾ ಸಂಸ್ಥೆ ಕುರಿತು ಮಾತನಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಡಿಕೆಶಿ, ಸಿಬಿಐ  ಕಾನಾನೂ ಪ್ರಕಾರವೇ ನಡೆದುಕೊಳ್ಳುತ್ತೆ, ಆದರೆ ಇಡಿ ಹಾಗಲ್ಲ ಎಂದಿದ್ದಾರೆ. ಇಡಿ ಹಾಗೂ ಸಿಬಿಐ ಕುರಿತು ಡಿಕೆಶಿ ಹಲವು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಡಿಕೆಶಿ ಮಾತುಗಳು ಇಲ್ಲಿವೆ.

Share this Video
  • FB
  • Linkdin
  • Whatsapp

ಮೈಸೂರು(ನ.08): ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಇದೀಗ ಇಡಿ(ಜಾರಿ ನಿರ್ದೇಶನಾಲಯ) ಹಾಗೂ ಸಿಬಿಐ ತನಿಖಾ ಸಂಸ್ಥೆ ಕುರಿತು ಮಾತನಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಡಿಕೆಶಿ, ಸಿಬಿಐ ಕಾನಾನೂ ಪ್ರಕಾರವೇ ನಡೆದುಕೊಳ್ಳುತ್ತೆ, ಆದರೆ ಇಡಿ ಹಾಗಲ್ಲ ಎಂದಿದ್ದಾರೆ. ಇಡಿ ಹಾಗೂ ಸಿಬಿಐ ಕುರಿತು ಡಿಕೆಶಿ ಹಲವು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಡಿಕೆಶಿ ಮಾತುಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ನೋಡಿ:‘ಡಿಕೆಶಿಯೇ ಕಾಂಗ್ರೆಸ್ ಮುನ್ನಡೆಸಲಿ’ ಸಿದ್ದು ಪುತ್ರ ಹೀಗಂದಿದ್ಯಾಕೆ?

Related Video