ಹುಲಿಯೂರಿನ ಸರಹದ್ದಿನಲ್ಲಿ ಪ್ರಧಾನಿ..ಹೇಗಿತ್ತು 2 ಗಂಟೆಗಳ ಮೋದಿ ಸಫಾರಿ..?

ಪ್ರಧಾನಿ ಮೋದಿ 50 ವರ್ಷಗಳ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮದ ಸಂದರ್ಭದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಿದ್ದು, ಪ್ರವಾಸಕ್ಕೆ ತಕ್ಕಂತೆ ಮೋದಿ ತಮ್ಮ ಸಫಾರಿ ಡ್ರೆಸ್‌ ಕೂಡಾ ಹಾಕಿಕೊಂಡಿದ್ದರು. ಇಷ್ಟಕ್ಕೂ ಬಂಡೀಪುರ ಉದ್ಯಾನದಲ್ಲಿ ಪ್ರಧಾನಿ ಮೋದಿ ಹುಲಿ ಸಫಾರಿ ಮಾಡಲು ಒಂದು ಕಾರಣವೇನು ಈ ವಿಡಿಯೋ ನೋಡಿ 
 

Share this Video
  • FB
  • Linkdin
  • Whatsapp

ಪ್ರಧಾನಿ ಮೋದಿ 50 ವರ್ಷಗಳ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮದ ಸಂದರ್ಭದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಿದ್ದು, ಪ್ರವಾಸಕ್ಕೆ ತಕ್ಕಂತೆ ಮೋದಿ ತಮ್ಮ ಸಫಾರಿ ಡ್ರೆಸ್‌ ಕೂಡಾ ಹಾಕಿಕೊಂಡಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ನಡೆಸಿದ್ದು,. 22 ಕಿ.ಮೀ ವರೆಗೂ 2 ಗಂಟೆಗಳ ಕಾಲ ಸಫಾರಿ ಮಾಡಿದ್ದಾರೆ. ಇಷ್ಟಕ್ಕೂ ಬಂಡೀಪುರ ಉದ್ಯಾನದಲ್ಲಿ ಪ್ರಧಾನಿ ಮೋದಿ ಹುಲಿ ಸಫಾರಿ ಮಾಡಲು ಒಂದು ಕಾರಣವಿದೆ. ಪ್ರಧಾನಿ ಮೋದಿಯವರು ಬಂಡೀಪುರ ಅಭಯಾರಣ್ಯವನ್ನ ಸಫಾರಿಗೆ ಆಯ್ಕೆ ಮಾಡಿಕೊಂಡಿದ್ದು ಯಾಕೆ..? ಈ ವಿಡಿಯೋ ನೋಡಿ 

Related Video