ಸುಭದ್ರ ಭಾರತಕ್ಕೆ ಚೌಕಿದಾರ್: ಪಾತಕಿಗಳ ನಡ ಅಲ್ಲಾಡಿಸುವ ಎನ್.ಐ.ಎ

ಎನ್.ಐ.ಎ ಒಮ್ಮೆ ಟಾರ್ಗೆಟ್ ಫಿಕ್ಸ್ ಆದ್ರೆ ತಪ್ಪಿಸಿಕೊಳ್ಳೋದು ಕನಸಿನ ಮಾತು. ಸುಭದ್ರ ಭಾರತಕ್ಕೆ ತನಿಖಾ ಸಂಸ್ಥೆಯೇ ಚೌಕಿದಾರ್ ಆಗಿದೆ‌. ಈ ಕುರಿತು ಡಿಟೇಲ್ಸ್ ಇಲ್ಲಿದೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಹೆಸರನ್ನು ಕೇಳ್ತಾ ಇದ್ರೆ ಪಾತಕಿಗಳ ನಡ ಅಲ್ಲಾಡೋಕೆ ಶುರುವಾಗುತ್ತೆ. ಎನ್.ಐ‌.ಎ ಕಥೆಗಳನ್ನು ಕೇಳ್ತಾ ಇದ್ರೆ ರೋಮಾಂಚನವಾಗುತ್ತೆ. ಒಂದು ಕಡೆ ನಾವು ನೆಮ್ಮದಿಯಿಂದ ಬದುಕೋಕೆ ಕಾರಣ ಗಡಿಯಲ್ಲಿ ನಿಂತಿರೋ ನಮ್ಮ ವೀರ ಯೋಧರು. ಇನ್ನೊಂದು ಕಡೆ ದೇಶದ ಒಳಗೆ ಅದೆಷ್ಟೋ ಗಂಡಾಂತರಗಳನ್ನ ತಪ್ಪಿಸಿರೋ ರಾಷ್ಟ್ರೀಯ ತನಿಖಾ ಸಂಸ್ಥೆ. ಈಗ ಎನ್ ಐ ಎ ಯಶಸ್ಸಿನ ಕಿರೀಟಕ್ಕೆ ಗರಿ ಎಂಬಂತೆ ಸಿಕ್ಕಿರೋದು ಬೆಂಗಳೂರಿನ ಶಂಕಿತ ಉಗ್ರ ಆರೀಫ್ ಬಂಧನದ ಕೇಸ್. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಒಕ್ಕಲಿಗರ ಮನಸ್ಸು ಗೆಲ್ಲಲು 'ನಮೋ' ತಂತ್ರ: ಮೈಸೂರು ಹೆದ್ದಾರಿಯಲ್ಲೇ ಮೋ ...

Related Video