Asianet Suvarna News Asianet Suvarna News

ಸ್ತನ ಕ್ಯಾನ್ಸರ್‌ಗೆ ‘ ಔಷಧ ಬೀಜ ‘ ಆವಿಷ್ಕಾರ, ಮೂಡಿಸಿದೆ ಭರವಸೆಯ ಬೆಳಕು

 ಮಹಿಳೆಯರನ್ನ ದೊಡ್ಡದಾಗಿ ಕಾಡುತ್ತಿರುವ ಕ್ಯಾನ್ಸರ್ ಅಂದ್ರೆ ಅದು ಸ್ತನ ಕ್ಯಾನ್ಸರ್. ಕ್ಯಾನ್ಸರ್ ಬಂದ ಮಹಿಳೆಯರಲ್ಲಿ ಶೇ 50 ರಷ್ಟು ಮಂದಿ ಸ್ತನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಈ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಲು ಹಲವು ಔಷಧಿಗಳು ಜಗತ್ತಿನಲ್ಲಿ ಬಂದಿದೆ. ಅದರರ ಯಾವ ಔಷಧಿಗಳು ಅಷ್ಟಾಗಿ ಗುಣಪಡಿಸುವ ಶಕ್ತಿಹೊಂದಿಲ್ಲ.

ಬೆಂಗಳೂರು (ಜ. 31): ಮಹಿಳೆಯರನ್ನ ದೊಡ್ಡದಾಗಿ ಕಾಡುತ್ತಿರುವ ಕ್ಯಾನ್ಸರ್ ಅಂದ್ರೆ ಅದು ಸ್ತನ ಕ್ಯಾನ್ಸರ್. ಕ್ಯಾನ್ಸರ್ ಬಂದ ಮಹಿಳೆಯರಲ್ಲಿ ಶೇ 50 ರಷ್ಟು ಮಂದಿ ಸ್ತನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಈ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಲು ಹಲವು ಔಷಧಿಗಳು ಜಗತ್ತಿನಲ್ಲಿ ಬಂದಿದೆ. ಅದರರ ಯಾವ ಔಷಧಿಗಳು ಅಷ್ಟಾಗಿ ಗುಣಪಡಿಸುವ ಶಕ್ತಿಹೊಂದಿಲ್ಲ.

ಇವು ಶ್ವಾಸಕೋಶ ಕ್ಯಾನ್ಸರ್ ಲಕ್ಷಣಗಳಿರಬಹುದು..ಇಗ್ನೋರ್ ಮಾಡಬೇಡಿ

ಇಂತಹ ಕ್ಯಾನ್ಸರ್ ಗೆ ಮೈಸೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಸಪ್ಪ ಹೊಸ ಔಷಧ ಬೀಜವನ್ನು ಆವಿಷ್ಕಾರ ಮಾಡಿದ್ದಾರೆ. ಇದು ಕ್ಯಾನ್ಸರ್‌ ಔಷಧ ಕ್ಷೇತ್ರದಲ್ಲಿ ಬದಲಾವಣೆ ತರುವ ವಿಶ್ವಾಸ ಮೂಡಿಸಿದೆ. 
 

Video Top Stories