Asianet Suvarna News Asianet Suvarna News

ಮತ್ತೆ ಟ್ರೆಂಡ್ ಆಗುತ್ತಿದೆ ರೆಟ್ರೋ ಸ್ಟೈಲ್‌!

Jul 2, 2019, 12:43 PM IST

ಒಂದು ಕಾಲದಲ್ಲಿ ಟ್ರೆಂಡ್ ಆಗಿ ಹಳೆ ಫ್ಯಾಷನ್ ಎನಿಸಿಕೊಂಡಿದ್ದ ರೆಟ್ರೋ ಸ್ಟೈಲ್ ಇದೀಗ ಮತ್ತೆ ಟ್ರೆಂಡ್ ಆಗುತ್ತಿದೆ. ರೆಟ್ರೋ ಸ್ಟೈಲ್ ಫ್ಯಾಷನ್ ಪ್ರಿಯರ ಫೇವರೇಟ್ ಸಹ ಹೌದು. ಇದು ಡಿಫರೆಂಟ್ ಲುಕ್ ಕೊಡುವುದರ ಜೊತೆ ಅಟ್ರಾಕ್ಟಿವ್ ಆಗಿ ಕಾಣಿಸುವುದರಲ್ಲಿ ಅನುಮಾನವೇ ಇಲ್ಲ. ಯಾವ್ಯಾವ ರೆಟ್ರೋ ಸ್ಟೈಲ್ ಟ್ರೆಂಡ್ ಆಗುತ್ತಿದೆ ಇಲ್ಲಿದೆ ನೋಡಿ.