Asianet Suvarna News Asianet Suvarna News

    ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ನೀಡಬಹುದಾದ 4 ಉಡುಗೊರೆ!

    Aug 29, 2019, 8:05 PM IST

    ಭಾರತದ ಅತೀ ದೊಡ್ಡ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬವೂ ಒಂದು. ಗೌರಿ ಗಣೇಶ ಹಬ್ಬ ಆಚರಣೆಗೆ ದೇಶವೆ ಸಜ್ಜಾಗಿದೆ. ತಯಾರಿಗಳು ಭರದಿಂದ ಸಾಗಿದೆ. ಈ ಹಬ್ಬದ ಸಡಗರದಲ್ಲಿ ಗೆಳೆಯರಿಗೆ, ಸಂಬಂಧಿಕರಿಗೆ ಉಡುಗೊರೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಹೀಗಾಗಿ ಗೌರಿ ಗಣೇಶ ಸಂದರ್ಭದಲ್ಲಿ ನೀಡಬಹುದಾದ 4 ಉಡುಗೊರೆ ಕುರಿತ ವಿವರ ಇಲ್ಲಿದೆ.

    Video Top Stories