ದಿನವಿಡೀ ಹೀಲ್ಸ್ ಹಾಕ್ಕೊಂಡ್ರೂ ಕಾಲು ನೋವಾಗಲ್ಲ; ಇಲ್ಲಿದೆ ಟಿಪ್ಸ್ ಆ್ಯಂಡ್ ಟ್ರಿಕ್!

ಹೀಲ್ಡ್ ಚಪ್ಪಲಿ ಹಾಕುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಘನತೆ ಬರುವುದಲ್ಲದೇ, ನಡೆಯುವ ಶೈಲಿಯೂ ಚೆನ್ನಾಗಿರುತ್ತದೆ. ಆಫೀಸ್, ಶಾಪಿಂಗ್ ಮತ್ತು ಎಲ್ಲಿಗೆ ಬೇಕಾದರೂ ಈ ಚಪ್ಪಲಿಗಳನ್ನು ಧರಿಸಬಹುದು. ಆದರೆ, ಕೆಲವೊಮ್ಮೆ ಚಪ್ಪಲಿ ಬೆಲೆ ಮೇಲೆ ಇದರ ಕಂಫರ್ಟಬಲ್ ಅವಲಂಬಿತವಾಗಿರುತ್ತದೆ.  ಆದರೆ, ಕೆಲವೊಮ್ಮೆ ಇಂಥ ಚಪ್ಪಲಿಗಳು ಕಚ್ಚುವುದು, ಬೆನ್ನು ನೋವಿಗೂ ಕಾರಣವಾಗಬಹುದು. ಹಾಗಾಗದಂತೆ ಇಲ್ಲಿವೆ ಕೆಲವು ಸಲಹೆಗಳು...
 
Share this Video
  • FB
  • Linkdin
  • Whatsapp

ಹೀಲ್ಡ್ ಚಪ್ಪಲಿ ಹಾಕುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಘನತೆ ಬರುವುದಲ್ಲದೇ, ನಡೆಯುವ ಶೈಲಿಯೂ ಚೆನ್ನಾಗಿರುತ್ತದೆ. ಆಫೀಸ್, ಶಾಪಿಂಗ್ ಮತ್ತು ಎಲ್ಲಿಗೆ ಬೇಕಾದರೂ ಈ ಚಪ್ಪಲಿಗಳನ್ನು ಧರಿಸಬಹುದು. ಆದರೆ, ಕೆಲವೊಮ್ಮೆ ಚಪ್ಪಲಿ ಬೆಲೆ ಮೇಲೆ ಇದರ ಕಂಫರ್ಟಬಲ್ ಅವಲಂಬಿತವಾಗಿರುತ್ತದೆ. ಆದರೆ, ಕೆಲವೊಮ್ಮೆ ಇಂಥ ಚಪ್ಪಲಿಗಳು ಕಚ್ಚುವುದು, ಬೆನ್ನು ನೋವಿಗೂ ಕಾರಣವಾಗಬಹುದು. ಹಾಗಾಗದಂತೆ ಇಲ್ಲಿವೆ ಕೆಲವು ಸಲಹೆಗಳು...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video