ಬೆಲ್ಲಿ ಫ್ಯಾಟ್ ತೊಲಗಿಸಲು ಇಂಡಿಯನ್ ಫುಡ್
ಸೊಂಟದಲ್ಲಿ ಬೊಜ್ಜು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಯೂನಿವರ್ಸಲ್ ಇಶ್ಯು. ಈ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಸಾಕಷ್ಟು ಬ್ಯುಸಿನೆಸ್ ಸಹ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಬಳಕುವ ಬಳ್ಳಿಯಂತಾಗಿ, ಫಿಸಿಕ್ ಅನ್ನು ಸೂಪರ್ ಆಗಿ ಮಾಡಿಕೊಳ್ಳಬೇಕೆಂಬುವುದೇ ಜೀವನದ ಏಕೈಕ ಗುರಿ. ಇದಕ್ಕೂ ಅಡುಗೆ ಮನೆಯಲ್ಲಿಯೇ ಇದೆ ಮದ್ದು, ಏನವು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ