ಗುಂಗುರು ಸುಂದರಿ ಆಗ್ಬೇಕಾ, ಕಷ್ಟವಲ್ಲ ಬಿಡಿ...

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯವುದೇ ಜೀವನ. ಸ್ಟ್ರೈಟ್ ಹೇರ್ ಇರೋರಿಗೆ ಗುಂಗುರು ಕೂದಲು ಬೇಕೆಂಬ ಆಸೆ. ಅದಕ್ಕಾಗಿ ಸಾವಿರಾರು ರೂ. ಖಾಲಿ ಮಾಡಿಕೊಳ್ಳುವ ಬದಲು ಹೀಗ್ ಮಾಡಿ, ಗುಂಗುರು ಸೌಂದರ್ಯ ನಿಮ್ಮದಾಗುತ್ತದೆ.

First Published Jul 4, 2019, 1:12 PM IST | Last Updated Jul 4, 2019, 1:12 PM IST

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯವುದೇ ಜೀವನ. ಸ್ಟ್ರೈಟ್ ಹೇರ್ ಇರೋರಿಗೆ ಗುಂಗುರು ಕೂದಲು ಬೇಕೆಂಬ ಆಸೆ. ಅದಕ್ಕಾಗಿ ಸಾವಿರಾರು ರೂ. ಖಾಲಿ ಮಾಡಿಕೊಳ್ಳುವ ಬದಲು ಹೀಗ್ ಮಾಡಿ, ಗುಂಗುರು ಸೌಂದರ್ಯ ನಿಮ್ಮದಾಗುತ್ತದೆ.

Video Top Stories