ವೀಡಿಯೋ ನೋಡಿ, ಆರೋಗ್ಯಕ್ಕಾಗಿ ಸೈಕ್ಲಿಂಗ್ ಮಾಡಿ

ಮನಸ್ಸಿಗೂ, ದೇಹಕ್ಕೂ ಮುದ ನೀಡೋ ವ್ಯಾಯಾಮ ಸೈಕ್ಲಿಂಗ್. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹೃದಯದ ಆರೋಗ್ಯವನ್ನು ಕಾಪಾಡುವ ಈ ಸೈಕ್ಲಿಂಗ್‌ನಿಂದ ಇನ್ನೇನು ಲಾಭವಿದೆ? ವೀಡಿಯೋ ನೋಡಿ, ಉತ್ತಮ ಆರೋಗ್ಯಕ್ಕಾಗಿ ಸೈಕ್ಲಿಂಗ್ ಇಂದಿನಿಂದಲೇ ಆರಂಭಿಸಿ. ನಿಮಗೆ ಗುಡ್ ಲಕ್. 

First Published Aug 27, 2019, 6:17 PM IST | Last Updated Aug 27, 2019, 6:17 PM IST

ಮನಸ್ಸಿಗೂ, ದೇಹಕ್ಕೂ ಮುದ ನೀಡೋ ವ್ಯಾಯಾಮ ಸೈಕ್ಲಿಂಗ್. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹೃದಯದ ಆರೋಗ್ಯವನ್ನು ಕಾಪಾಡುವ ಈ ಸೈಕ್ಲಿಂಗ್‌ನಿಂದ ಇನ್ನೇನು ಲಾಭವಿದೆ? ವೀಡಿಯೋ ನೋಡಿ, ಉತ್ತಮ ಆರೋಗ್ಯಕ್ಕಾಗಿ ಸೈಕ್ಲಿಂಗ್ ಇಂದಿನಿಂದಲೇ ಆರಂಭಿಸಿ. ನಿಮಗೆ ಗುಡ್ ಲಕ್. 

Video Top Stories