ಕೇರಳದಿಂದ ಬಂದು IPS ಎಂದೇಳಿ ಮದುವೆಯಾಗ್ತಾರೆ! ಆಮೇಲೆ..

ಕೊಡಗು[ನ. 10]  ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮದುವೆಯಾಗಿ ವಂಚಿಸಿದ್ದ ಕೇರಳ ಮೂಲದ ಯುವಕ ಸೇರಿದಂತೆ ಆತನ ಗ್ಯಾಂಗ್ ಅನ್ನು ಬಂಧಿಸಲಾಗಿದೆ.ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿ ಜೊತೆ ವಂಚಕ ಕೇರಳದ ತ್ರಿಶೂರ್‌ನ ಮಿಥುನ್ ವಿವಾಹವಾಗಿದ್ದ. ಮದುವೆ ಬಳಿಕ ನಕಲಿ ಐಪಿಎಸ್ ಎಂದು ತಿಳಿದು ಯುವತಿ ತವರಿಗೆ ಬಂದಿದ್ದಳು. ಈಗ ಮತ್ತೆ ನಂಬಿಸಲು ಬಂದಾಗ ಅಸಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Share this Video
  • FB
  • Linkdin
  • Whatsapp

ಕೊಡಗು[ನ. 10] ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮದುವೆಯಾಗಿ ವಂಚಿಸಿದ್ದ ಕೇರಳ ಮೂಲದ ಯುವಕ ಸೇರಿದಂತೆ ಆತನ ಗ್ಯಾಂಗ್ ಅನ್ನು ಬಂಧಿಸಲಾಗಿದೆ.

ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿ ಜೊತೆ ವಂಚಕ ಕೇರಳದ ತ್ರಿಶೂರ್‌ನ ಮಿಥುನ್ ವಿವಾಹವಾಗಿದ್ದ. ಮದುವೆ ಬಳಿಕ ನಕಲಿ ಐಪಿಎಸ್ ಎಂದು ತಿಳಿದು ಯುವತಿ ತವರಿಗೆ ಬಂದಿದ್ದಳು. ಈಗ ಮತ್ತೆ ನಂಬಿಸಲು ಬಂದಾಗ ಅಸಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Related Video