'ಆತ್ಮಾಹುತಿ ಬಾಂಬ್' ಬಗ್ಗೆ ಝಾಕೀರ್ ನಾಯ್ಕ್ ಟ್ವೀಟ್: ಶಾರೀಕ್ ಜೊತೆ ಲಿಂಕ್?

ಕುಕ್ಕರ್‌ ಬಾಂಬರ್ ಶಾರೀಕ್‌'ನ ಮತ್ತೊಂದು ಸಿಕ್ರೇಟ್‌ ಬಯಲಾಗಿದ್ದು, ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

First Published Nov 26, 2022, 4:14 PM IST | Last Updated Nov 26, 2022, 4:14 PM IST

ಉಗ್ರ ಶಾರೀಕ್‌ ಹಾಗೂ ಝಾರೀಕ್‌ ನಾಯ್ಕುಗೂ ಲಿಂಕ್‌ ಇರುವ ಮಾಹಿತಿ ಲಭ್ಯವಾಗಿದೆ. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆ ಟ್ವೀಟ್‌ ಮಾಡಿದ್ದ ಝಾಕೀರ್‌, ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದೆಯಾ ಎಂದು ಮೂಲಕ ಪ್ರಶ್ನೆ ಮಾಡಿದ್ದನು. ಝಾರೀಕ್‌ ನಾಯ್ಕು, ಬಾಂಬ್‌ ಬಗ್ಗೆ ಯೂಟ್ಯೂಬ್‌ ಖಾತೆಯಲ್ಲಿ ವಿಡಿಯೋ ಅಪ್ಲೋಡ್‌ ಮಾಡಲಾಗಿದೆ. ನ. 19ರಂದು ಸಂಜೆ 4.29ಕ್ಕೆ ಬಾಂಬ್‌ ಸ್ಫೋಟವಾಗಿದ್ದು, 6.15ಕ್ಕೆ ಝಾಕೀರ್‌ ಟ್ವೀಟ್‌ ಮಾಡಿದ್ದಾನೆ.ಇನ್ನು ಭಾರತದಲ್ಲಿ   ಝಾರೀಕ್‌ ನಾಯ್ಕ ಯೂಟ್ಯೂಬ್‌ ಖಾತೆಗೆ ನಿರ್ಭಂಧವಿದ್ದು, ಆದ್ದರಿಂದ ಮಲೇಷಿಯಾದಿಂದಲೇ ವಿಡಿಯೋ ಪೋಸ್ಟ್‌ ಮಾಡುತ್ತಿದ್ದಾನೆ.  ಝಾರೀಕ್‌ ಭಾಷಣಗಳಿಂದ ಶಾರೀಕ್ ಪ್ರಭಾವಿತನಾಗಿದ್ದು, ಶಾರೀಕ್‌ ಮೊಬೈಲ್‌ನಲ್ಲೂ ಝಾರೀಕ್‌ ವೀಡಿಯೊಗಳು ಪತ್ತೆಯಾಗಿವೆ.

Belagavi News: ಕಿತವಾಡ ಫಾಲ್ಸ್‌ನಲ್ಲಿ ಸೆಲ್ಫಿ ವೇಳೆ ಕಾಲು ಜಾರಿ ಬಿದ್ದು 4 ಯುವತಿಯರ ಸಾವು