ಬೆಳಗಾವಿ: ಕೊರೋನಾ ಟೆಸ್ಟ್‌ ಮಾಡಿಸದೇ ಪಾಸಿಟಿವ್‌ ಇದೆ ಎಂದಿದ್ದ ಜಿಲ್ಲಾಡಳಿತ

ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಬೆಳಗಾವಿ ಜಿಲ್ಲಾಸ್ಪತ್ರೆ|ಕೊರೋನಾ ಟೆಸ್ಟ್‌ ಮಾಡಿಸದೆ ನಿಮಗೆ ಪಾಸಿಟಿವ್‌ ಇದೆ ಅಂತ ಹೇಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಜಿಲ್ಲಾಡಳಿತ|

Share this Video
  • FB
  • Linkdin
  • Whatsapp

ಬೆಳಗಾವಿ(ಜು.18): ಕೊರೋನಾ ಪಾಸಿಟಿವ್‌ ಅಂತ ಹೇಳಿ ಆಸ್ಪತ್ರೆಗೆ ಕರೆದೊಯ್ದು ಮೂರು ದಿನದಲ್ಲಿ ಬಿಡುಗಡೆ ಮಾಡಿದ ಘಟನೆ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದಿದೆ. ಈ ಮೂಲಕ ಬೇಜವಾಬ್ದಾರಿತನಕ್ಕೆ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸ್ ಇಲಾಖೆಗೂ ಬಿಬಿಎಂಪಿ ಮೇಲೆ ನಂಬಿಕೆ ಇಲ್ವಾ?

ಕೊರೋನಾ ಟೆಸ್ಟ್‌ ಮಾಡಿಸದೆ ನಿಮಗೆ ಪಾಸಿಟಿವ್‌ ಇದೆ ಅಂತ ಹೇಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಅಧಿಕಾರಿಗಳು. 

Related Video