Asianet Suvarna News Asianet Suvarna News

ವಿಜಯಪುರ: ಚರಂಡಿ ನೀರಿನಲ್ಲಿ ಈಜಾಡಿದ ಯುವಕ, ವಿಡಿಯೋ ವೈರಲ್

ಕಂದಕದ ಚರಂಡಿ ನೀರಿನಲ್ಲಿ ಬಿದ್ದು ಜಿಗಿದಾಡಿದ ಯುವಕನ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಿಜಯಪುರ ನಗರದಲ್ಲಿ ನಡೆದಿರುವ ಬೆಳಕಿಗೆ ಬಂದಿದೆ. ಪಬ್‌ ಜಿ ಗೇಮ್‌ಗಾಗಿ ಯುವಕನ ಹುಚ್ಚಾಟ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಜಯಪುರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ವಿಡಿಯೋವನ್ನು ನೀವು ಒಂದ್ಸಲ ನೋಡಿ. ನಿಮಗೆ ಏನು ಅನ್ನಿಸುತ್ತೆ ಕಮೆಂಟ್ ಮಾಡಿ.

ವಿಜಯಪುರ, (ಸೆ.20): ಕಂದಕದ ಚರಂಡಿ ನೀರಿನಲ್ಲಿ ಬಿದ್ದು ಜಿಗಿದಾಡಿದ ಯುವಕನ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಿಜಯಪುರ ನಗರದಲ್ಲಿ ನಡೆದಿರುವ ಬೆಳಕಿಗೆ ಬಂದಿದೆ. ಪಬ್‌ ಜಿ ಗೇಮ್‌ಗಾಗಿ ಯುವಕನ ಹುಚ್ಚಾಟ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಜಯಪುರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ವಿಡಿಯೋವನ್ನು ನೀವು ಒಂದ್ಸಲ ನೋಡಿ. ನಿಮಗೆ ಏನು ಅನ್ನಿಸುತ್ತೆ ಕಮೆಂಟ್ ಮಾಡಿ.

Video Top Stories