Asianet Suvarna News Asianet Suvarna News

‘ಅದು ನಾನಲ್ಲ... ಚಿತ್ರ ನನ್ನದು.. ಧ್ವನಿ ನನ್ನದಲ್ಲ....ಫೋನ್ ನನ್ನದು..ವಿಡಿಯೋ ನನ್ನದಲ್ಲ...’

Sep 18, 2019, 6:12 PM IST

ಬೆಂಗಳೂರು (ಸೆ.18): ಮಹಿಳೆಯೊಂದಿಗೆ ಅಶ್ಲೀಲ ಚಾಟ್ ಮಾಡಿದ ಆರೋಪ ಎದುರಿಸುತ್ತಿರುವ ಕಣ್ವ ಪೀಠದ ವಿದ್ಯಾವಾರಿದಿ ಸ್ವಾಮೀಜಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದರು. ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ಅಲ್ಲಗಳೆದ ಶ್ರೀ, ಇದೊಂದು ಪೀಠ ಕಬಳಿಸುವ ಷಡ್ಯಂತ್ರವೆಂದು ಪ್ರತ್ಯಾರೋಪ ಮಾಡಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...