Asianet Suvarna News Asianet Suvarna News

ಉಚಿತ ಬಸ್‌ ಪ್ರಯಾಣ ಎಫೆಕ್ಟ್‌: ಬೀದರ್‌ನಲ್ಲಿ ಸೀಟಿಗಾಗಿ ನಾರಿಮಣಿಯರ ಕಿತ್ತಾಟ !

ಉಚಿತ ಪ್ರಯಾಣ ಹಿನ್ನೆಲೆ ಸೀಟಿಗಾಗಿ ಬಸ್‌ನಲ್ಲಿ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. ಈ ಘಟನೆ ಬೀದರ್‌ನ ಭಾಲ್ಕಿಯಲ್ಲಿ ನಡೆದಿದೆ.
 

First Published Jun 23, 2023, 1:18 PM IST | Last Updated Jun 23, 2023, 1:18 PM IST

ಬೀದರ್‌: ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದೆ. ಇದರ ಬೆನ್ನಲೇ ಸೀಟಿಗಾಗಿ ಮಹಿಳೆಯರು ಬಸ್‌ನಲ್ಲಿ ಕಿತ್ತಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಗಲಾಟೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಬಸ್‌ನಲ್ಲಿದ್ದ ಸಾರ್ವಜನಿಕರು ಮಹಿಳೆಯರನ್ನು ಸುಮ್ಮನಾಗಿಸಿದ್ದಾರೆ. ಈ ಘಟನೆ ಬೀದರ್‌ನ ಭಾಲ್ಕಿಯಲ್ಲಿ ನಡೆದಿದೆ. ಭಾಲ್ಕಿಯಿಂದ ಹಳ್ಳಿಕೇಡ್‌ ಕಡೆಗೆ ಹೊರಟಿದ್ದ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. 

ಇದನ್ನೂ ವೀಕ್ಷಿಸಿ: ಭೀಮಾತೀರದಲ್ಲಿ ಮತ್ತೊಂದು ಗ್ಯಾಂಗ್‌ ವಾರ್‌ನ ಭೀತಿ..!: ಮಡುಸ್ವಾಮಿಗೆ ಶರತ್ತು ವಿಧಿಸಿ ಜಾಮೀನು ನೀಡಿದ ಹೈಕೋರ್ಟ್

Video Top Stories