Asianet Suvarna News Asianet Suvarna News

'ನಿಮ್ಮ ಮನೆಯಲ್ಲೂ ಹೀಗೆ ಆದರೆ ಏನ್ಮಾಡ್ತೀರಿ' ಡಿಸಿಎಂಗೆ ಮಹಿಳೆ ತರಾಟೆ

ಸಮಯಕ್ಕೆ ಸರಿಯಾಗಿ ಬಾರದ ಆಂಬುಲೆನ್ಸ್/ ಡಿಸಿಎಂ ವಿರುದ್ಧ ಮಹಿಳೆ ಆಕ್ರೋಶ/ ನಿಮ್ಮ ಮನೆಯಲ್ಲಿಯೂ ಹೀಗೆ ಆದರ ಹೇಗೆ? ಆಂಬುಲೆನ್ಸ್ ಸಮಸ್ಯೆಯಿಮದ ಸಾವು

ಬೆಂಗಳೂರು(ಏ. 25) ಕರ್ನಾಟಕದಲ್ಲಿ ಕೊರೋನಾ ಅಬ್ಬರಿಸುತ್ತಲೇ ಇದೆ. ಡಿಸಿಎಂ ಅಶ್ವತ್ ನಾರಾಯಣ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಸ್ಕ್ ಬಗ್ಗೆ ಉಡಾಫೆ ಬೇಡ; ಇದೆಲ್ಲವನ್ನು ತಿಳಿದುಕೊಳ್ಳಿ

ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಂದಿಲ್ಲ, ನಿಮ್ಮ ಮನೆಯಲ್ಲಿಯೂ ಹೀಗೆ ಆದರೆ  ಹೇಗಿರುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾಳೆ. 

 

Video Top Stories