Asianet Suvarna News Asianet Suvarna News

ಅಯ್ಯೋ ದೇವರೆ..ಫುಲ್‌ ರಶ್‌..ರಶ್‌: ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತೋದಾ ಈ ಮಹಿಳೆ !

ಚಿಕ್ಕಮಗಳೂರಿನಲ್ಲಿ ಮಹಿಳೆಯೊಬ್ಬರು ಡ್ರೈವರ್‌ ಸೀಟ್‌ನಲ್ಲಿಯೇ ಬಸ್‌ ಹತ್ತಿದ್ದಾರೆ. ಬಸ್‌ ಹತ್ತಲು ತುಂಬಾ ಜನ ಇದ್ದುದ್ದರಿಂದ ಹೀಗೆ ಮಾಡಿದ್ದಾರೆ.
 

First Published Jun 18, 2023, 12:09 PM IST | Last Updated Jun 18, 2023, 12:09 PM IST

ಚಿಕ್ಕಮಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ ಹಿನ್ನೆಲೆ ಸರ್ಕಾರಿ ಬಸ್‌ಗಳು ರಶ್‌ ಆಗುತ್ತಿವೆ. ಚಿಕ್ಕಮಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಬಸ್‌ ರಶ್‌ ಎಂದು ಡ್ರೈವರ್ ಸೀಟ್‌ನಲ್ಲಿ ಮಹಿಳೆಯೊಬ್ಬರು ಬಸ್ ಹತ್ತಿದ್ದಾರೆ.ಮಕ್ಕಳನ್ನ ಡ್ರೈವರ್ ಸೀಟಿನಲ್ಲಿ ಹತ್ತಿಸಿ, ಬಳಿಕ ತಾನು ಡ್ರೈವರ್ ಸೀಟ್‌ನಲ್ಲಿ ಬಸ್‌ ಹತ್ತಿದ್ದಾರೆ. ಬಸ್ ಬಂದ ಕೂಡಲೇ ಬಸ್ಸಿಗೆ ಮಹಿಳಾಮಣಿಗಳು ಮುತ್ತಿಕೊಳ್ಳುತ್ತಿದ್ದಾರೆ. ಇನ್ನೂ ಶೃಂಗೇರಿಗೆ ಜನಸಾಗರ ಹರಿದು ಬರುತ್ತಿದ್ದು, ಬಸ್‌ ಹತ್ತಲು ಮಹಿಳೆಯರು ಪರದಾಡುತ್ತಿದ್ದಾರೆ. ಬಸ್‌ಗಾಗಿ ನಿಲ್ದಾಣದಲ್ಲಿ ಮಹಿಳೆಯರು ಕಾದು ಕೂಳಿತಿದ್ದಾರೆ.

ಇದನ್ನೂ ವೀಕ್ಷಿಸಿ: ಬೆಂಗಳೂರು ಪೊಲೀಸರಿಂದ ವೀಕೆಂಡ್‌ ಆಪರೇಷನ್‌: ಖಾಕಿ ವಶಕ್ಕೆ 25 ಆಫ್ರಿಕನ್‌ ಪ್ರಜೆಗಳು

Video Top Stories