Asianet Suvarna News Asianet Suvarna News

ಕನ್ನಡಿಗರು ಕಟ್ಟಿದ ಸಂಸ್ಥೆಯಿಂದ ಅರಣ್ಯವಾಸಿಗಳಲ್ಲಿ ನವೋಲ್ಲಾಸ..! ರೈತರ ಪಾಲಿನ ರಕ್ಷಕನಾದ ವಿ2ಸಾಫ್ಟ್..!

ಅರಣ್ಯದ ಉಳಿವಿದೆ ಸದ್ದಿಲ್ಲದೇ ಸೇವೆ ಮಾಡ್ತಿರೋ ಸಂಸ್ಥೆ
ಹೆದ್ದಾರಿಗಳಲ್ಲಿ ಕಾಡುಪ್ರಾಣಿಗಳ ರಸ್ತೆ ಅಪಘಾತ ತಡೆ..!
ಅಳಿವಿನ ಅಂಚಿನಲ್ಲಿದೆ ಕಾಯಿಲೆಗಳಿಂದ ರಕ್ಷಿಸುವ ಹಕ್ಕಿ..!

ಕಾಡೆ ನಮ್ಮ ಉಸಿರು, ಕಾಡಿನ(Forest) ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅಲ್ಲದೇ ಆದಿವಾಸಿಗಳೇ ಈ ಕಾಡಿನ ರಕ್ಷಕರು ಎಂದು ಹೇಳಬಹುದು. ಆದ್ರೆ ಇಲ್ಲೊಂದು ಸಂಸ್ಥೆ ಸದ್ದಿಲ್ಲದೇ ಅರಣ್ಯದ ಉಳಿವಿಗೆ ಸೇವೆಯನ್ನು ಮಾಡುತ್ತಿದೆ. ವೈಲ್ಡ್ ಲೈಫ್ ಕನ್ಸರ್ವೇಶನ್ ಫೌಂಡೇಶನ್(Wildlife Conservation Foundation) ಎಂಬ ಸಂಸ್ಥೆ ಇದೀಗ ಕಾಡಂಚಿನ ಜನರ ಆಶಾಕಿರಣವಾಗಿದೆ. ಕನ್ನಡಿಗರು(Kannadigas) ಕಟ್ಟಿರುವ ಈ ಸಂಸ್ಥೆಯಿಂದ ಅರಣ್ಯವಾಸಿಗಳಲ್ಲಿ ನವೋಲ್ಲಾಸ ಮೂಡಿದೆ. ವಿ2 ಸಾಫ್ಟ್‌ ಇದೀಗ ರೈತರ ಪಾಲಿನ ರಕ್ಷಕನಾಗಿದೆ. ಈ ಸಂಸ್ಥೆ ಕಾರ್ಯಕ್ಕೆ ಅರಣ್ಯ ಇಲಾಖೆಯೇ ಬೆರಗಾಗಿದೆ. ಜೀವ ಸಂಕುಲದ ಉಳಿವಿನ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನದ ಪಂಚಾಂಗ ವಿಶೇಷತೆ ಏನು ? ಸೋಮವಾರ ಶಿವ ಸ್ಮರಣೆ ಏಕೆ ಮಾಡಬೇಕು?