Voter ID Scam: ವೋಟರ್‌ ಐಡಿ ಹಗರಣಕ್ಕೆ ಮೇಜರ್ ಟ್ವಿಸ್ಟ್: ಚಿಲುಮೆ ಸಂಸ್ಥೆ ಎನ್‌ಜಿಓ ಅಲ್ಲ

ವೋಟರ್‌ ಐಡಿ ಹಗರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಚಿಲುಮೆ ಸಂಸ್ಥೆ ಎನ್ ಜಿ ಓ ಅಲ್ಲ ಎಂಬ ರೋಚಕ ಸತ್ಯ ಹೊರಬಿದ್ದಿದೆ.
 

Share this Video
  • FB
  • Linkdin
  • Whatsapp

ಚಿಲುಮೆ ಸಂಸ್ಥೆಯು ಲಾಭದ ಉದ್ದೇಶವಿಲ್ಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಎಂದು ವೇಷ ಹಾಕಿದ್ದು, ಚಿಲುಮೆ ಎಜುಕೇಶನಲ್ ಆಂಡ್ ಕಲ್ಚರಲ, ರೂರಲ್ ಡೆವಲಪ್ಮೆಂಟ್ ಎಂಬ ಹೆಸರೇ ಬೋಗಸ್ ಆಗಿದೆ. ನೊಂದಣಿಯನ್ನೂ ಪರಿಶೀಲನೆ ಮಾಡದೇ ಬಿಬಿಎಂಪಿ ಕೆಲಸ ಕೊಟ್ಟಿದೆ. ಚಿಲುಮೆ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದು, ಕಾರ್ಪೋರೇಟ್ ನಿಯಮಗಳ ಪ್ರಕಾರ ನೊಂದಣಿಯಾಗಿದೆ. ಅಧಿಕಾರಿಗಳ ಕೈವಾಡದ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಮುಂದಾಗಿದೆ.

Related Video