ಬೇರೆಯವರ ನೆಗೆಟಿವ್ ರಿಪೋರ್ಟ್ ಕೊಟ್ಟು ಮನೆಗೆ ಕಳಿಸಿದ ವಿಕ್ಟೋರಿಯಾ, ಎಲ್ಲೆಲ್ಲಿ ತಿರುಗಾಡಿದ್ದಾರೆ!
ಕೊರೋನಾ ಪಾಸಿಟಿವ್ ವ್ಯಕ್ತಿಯನ್ನು ನೆಗೆಟಿವ್ ಎಂದು ಮನೆಗೆ ಕಳಿಸಿದ ವಿಕ್ಟೋರಿಯಾ ಆಸ್ಪತ್ರೆ/ ರಿಪೋರ್ಟ್ ಅದಲು ಬದಲು/ ವಿಕ್ಟೋರಿಯಾ ಸಿಬ್ಬಂದಿಯಿಂದ ಮತ್ತೊಂದು ಎಡವಟ್ಟು
ಬೆಂಗಳೂರು(ಜೂ. 25) ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಕೊರೋನಾ ಪಾಸಿಟಿವ್ ವ್ಯಕ್ತಿಗೆ ಕೊರೋನಾ ನೆಗೆಟಿವ್ ವರದಿ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾಕ್ಕೂ ಕಾಲಿಟ್ಟ ಕೊರೋನಾ
ವರದಿ ಪಡೆದುಕೊಂಡ ವ್ಯಕ್ತಿ ಮನೆಗೆ ತೆರಳಿ ರಿಪೋರ್ಟ್ ನೋಡಿದಾಗ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ರಿಪೋರ್ಟ್ ನೋಡಿದಾಗ ಬೆರೆಯ ವ್ಯಕ್ತಿಯ ಹೆಸರು ಅಲ್ಲಿರುತ್ತದೆ.