ನೀರಲ್ಲಿ ಹುಚ್ಚಾಟ ಆಡೋರಿಗೆ ಶಾಕ್: ಬೀಚ್ ಪ್ರಿಯರು ಇಲ್ಲಿ ನೋಡಿ

ಉತ್ತರ ಕನ್ನಡದ ಬೀಚ್‌ನಲ್ಲಿ ಇನ್ಮುಂದೆ ನೀರಿನಲ್ಲಿ ಹುಚ್ಚಾಟವಾಡಿ ಜೀವ ಉಳಿಸಿಕೊಂಡರೂ ಜಿಲ್ಲಾಡಳಿತ ಮಾತ್ರ ಬಿಡಲ್ಲ.. ಯಾಕೆ ಅಂತೀರಾ ..? ಈ ಸ್ಟೋರಿ ನೋಡಿ...

First Published Feb 17, 2021, 7:15 PM IST | Last Updated Feb 17, 2021, 7:18 PM IST

ಉತ್ತರಕನ್ನಡ ಜಿಲ್ಲೆ ಪ್ರವಾಸಿಗರ ಸ್ವರ್ಗ ಅಂತಲೇ ಖ್ಯಾತಿ.   ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ, ಬೀಚ್‌ಗಳಿಗೆ ಭೇಟಿ ನೀಡಿ ಸಕತ್ ಎಂಜಾಯ್ ಮಾಡ್ತಾರೆ.

ತೆರಿಗೆ ವಂಚನೆ: ಹೋಂ ಸ್ಟೇಗಳಿಗೆ ಕಠಿಣ ಗೈಡ್‌ಲೈನ್ಸ್..!

ಕೆಲವರಂತೂ ಸಮುದ್ರಕ್ಕಿಳಿದು ಮಜಾ ಮಾಡೋ‌ ಭರದಲ್ಲಿ ಪ್ರಾಣಕ್ಕೆ ಕೂಡಾ ಕುತ್ತು ತಂದುಕೊಳ್ಳುತ್ತಾರೆ. ಆದ್ರೆ, ಇನ್ಮುಂದೆ ನೀರಿನಲ್ಲಿ ಹುಚ್ಚಾಟವಾಡಿ ಜೀವ ಉಳಿಸಿಕೊಂಡರೂ ಜಿಲ್ಲಾಡಳಿತ ಮಾತ್ರ ಬಿಡಲ್ಲ.. ಯಾಕೆ ಅಂತೀರಾ ..? ಈ ಸ್ಟೋರಿ ನೋಡಿ...

Video Top Stories