ತೆರಿಗೆ ವಂಚನೆ: ಹೋಂ ಸ್ಟೇಗಳಿಗೆ ಕಠಿಣ ಗೈಡ್‌ಲೈನ್ಸ್..!

ನಾಯಿಕೊಡೆಗಳಂತೆ ತಲೆ ಎತ್ತಿದ ಹೋಂಸ್ಟೇ |  ಉತ್ತರಕನ್ನಡ  ಜಿಲ್ಲಾಡಳಿತ ಹೋಂ ಸ್ಟೇಗಳಿಗೆ ಮೂಗು ದಾರ

First Published Feb 17, 2021, 6:58 PM IST | Last Updated Feb 17, 2021, 7:00 PM IST

ಉತ್ತರಕನ್ನಡ ಜಿಲ್ಲೆ ಅಂದ್ರೆ  ಪ್ರವಾಸಿಗರ ಸ್ವರ್ಗ ಅನ್ನೋದ್ರಲ್ಲಿ ಎರಡು ಮಾತಿಲ್ಲ.‌ ವಿವಿಧ ಜಿಲ್ಲೆ, ರಾಜ್ಯಗಳ‌ ಜನರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ರೆಸಾರ್ಟ್, ಹೋಂ ಸ್ಟೇಗಳಲ್ಲಿ ತಂಗಿ ತಮ್ಮ ಸಮಯಗಳನ್ನು ಕಳೆಯುತ್ತಾರೆ. ಆದರೆ, ಜಿಲ್ಲೆಯಲ್ಲಿ ಪ್ರವಾಸಿಗರನ್ನು ಗುರಿಯನ್ನಾಗಿಸಿಕೊಂಡಿರುವ ಹೋಂ ಸ್ಟೇಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ.

ಮೈಸೂರು: ಬಿಕ್ಷುಕಿ ಅತ್ಯಾಚಾರ ಮಾಡಿ ಕೊಂದ ದುಷ್ಟರು ಅಂದರ್...

ಸರಕಾರದ ನಿಯಮಗಳನ್ನು ಮೀರಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿಕೊಂಡು ವ್ಯವಹಾರ ನಡೆಸುತ್ತಿರುವ ಹೋಂ ಸ್ಟೇ ಮಾಲಕರು ತೆರಿಗೆಯನ್ನೂ ವಂಚಿಸುತ್ತಿದ್ದಾರೆ. ಇದನ್ನು ತಡವಾಗಿ ಅರಿತ ಉತ್ತರಕನ್ನಡ  ಜಿಲ್ಲಾಡಳಿತ ಹೋಂ ಸ್ಟೇಗಳಿಗೆ ಇದೀಗ ಮೂಗು ದಾರ ಹಾಕಲು   ಮುಂದಾಗಿದೆ.

Video Top Stories