Asianet Suvarna News Asianet Suvarna News

ಪಕ್ಷಿಗಳ ಅದ್ಭುತ ಲೋಕ ಅತ್ತಿವೇರಿ ಪಕ್ಷಿಧಾಮಕ್ಕೆ ಸ್ವಾಗತ..!

ಹಚ್ಚ ಹಸುರಿನ ಪರಿಸರ, ಸುತ್ತ ಜಲಾಶಯ, ಚಿಲಿಪಿಲಿ ಎನ್ನುವ ತರಹೇವಾರಿ ಪಕ್ಷಿಗಳು. ಇಂತದ್ದೊಂದು ಸುಂದರ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾ. ಅತ್ತಿವೇರಿ ಪಕ್ಷಿಧಾಮದಲ್ಲಿ.

First Published Jan 29, 2021, 9:30 AM IST | Last Updated Jan 29, 2021, 10:16 AM IST

ಉತ್ತರ ಕನ್ನಡ (ಜ. 29): ಹಚ್ಚ ಹಸುರಿನ ಪರಿಸರ, ಸುತ್ತ ಜಲಾಶಯ, ಚಿಲಿಪಿಲಿ ಎನ್ನುವ ತರಹೇವಾರಿ ಪಕ್ಷಿಗಳು. ಇಂತದ್ದೊಂದು ಸುಂದರ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾ. ಅತ್ತಿವೇರಿ ಪಕ್ಷಿಧಾಮದಲ್ಲಿ. ಪರಿಸರ ಪ್ರೇಮಿ ಪಿ ಡಿ ಸುದರ್ಶನ್ ದೂರದೃಷ್ಟಿಯ ಕೊಡುಗೆಯೇ ಈ ಪಕ್ಷಿಧಾಮ. ಇಲ್ಲಿ 22 ದೇಶಗಳ 79 ಪ್ರಭೇದದ ವಲಸೆ ಪಕ್ಷಿಗಳು ಕಂಡು ಬಂದಿವೆ. 

ಲಾಲ್ ಖಿಲಾದ ಕೋಲಾಹಲಕ್ಕೆ ಅಸಲಿ ಕಾರಣ ಯಾರು? ಬಯಲಾಯ್ತು ರಹಸ್ಯ!

Video Top Stories