
ಲಾಲ್ ಖಿಲಾದ ಕೋಲಾಹಲಕ್ಕೆ ಅಸಲಿ ಕಾರಣ ಯಾರು? ಬಯಲಾಯ್ತು ರಹಸ್ಯ!
ಕೆಂಪು ಕೋಟೆಯಲ್ಲಿ ದಾಂಧಲೆ ಮಾಡಿದ ದೇಶದ್ರೋಹಿಗಳು ಯಾರು? ಬಿಜೆಪಿ ಲೀಡರ್ಸ್ ಜೊತೆಗಿದ್ದ ಆ ಸಿನಿಮಾ ಹೀರೋನಾ? ಅಥವಾ ಖಲಿಸ್ತಾನದ ಕಿರಾತಕನಾ? ರೈತರರನ್ನು ಒಗ್ಗೂಡಿಸಿದ್ದ ನಾಯಕರೇ ಈ ದುರಂತಕ್ಕೆ ಕುಮ್ಮಕ್ಕು ಕೊಟ್ಟಿದ್ದಾರಾ? ಎಲ್ಲಿಂದ ಎಲ್ಲಿಗಿದೆ ಗೊತ್ತಾ ಸೀಕ್ರೆಟ್ ಲಿಂಕ್? ಒಂದೇ ರಾತ್ರಿ ಅಸಲಿ ಕೈವಾಡದ ಸತ್ಯಇಲ್ಲಿದೆ ನೋಡಿ.
ನವದೆಹಲಿ(ಜ.28): ಕೆಂಪು ಕೋಟೆಯಲ್ಲಿ ದಾಂಧಲೆ ಮಾಡಿದ ದೇಶದ್ರೋಹಿಗಳು ಯಾರು? ಬಿಜೆಪಿ ಲೀಡರ್ಸ್ ಜೊತೆಗಿದ್ದ ಆ ಸಿನಿಮಾ ಹೀರೋನಾ? ಅಥವಾ ಖಲಿಸ್ತಾನದ ಕಿರಾತಕನಾ? ರೈತರರನ್ನು ಒಗ್ಗೂಡಿಸಿದ್ದ ನಾಯಕರೇ ಈ ದುರಂತಕ್ಕೆ ಕುಮ್ಮಕ್ಕು ಕೊಟ್ಟಿದ್ದಾರಾ? ಎಲ್ಲಿಂದ ಎಲ್ಲಿಗಿದೆ ಗೊತ್ತಾ ಸೀಕ್ರೆಟ್ ಲಿಂಕ್? ಒಂದೇ ರಾತ್ರಿ ಅಸಲಿ ಕೈವಾಡದ ಸತ್ಯಇಲ್ಲಿದೆ ನೋಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ