ಕೈ ನಾಯಕರ ನೆರವು : 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ ಯು.ಟಿ. ಖಾದರ್

ಕೊರೋನಾ ಹೆಮ್ಮಾರಿ ಹೆಚ್ಚಾಗುತ್ತಲೇ ಇದೆ. ಸಾವು ನೋವುಗಳು ಅಧಿಕವಾಗುತ್ತಿದೆ. ಬೆಡ್ ಸಿಗದೇ ಜನರು ನರಳುತ್ತಿದ್ದಾರೆ.  ಇದೀಗ ಕೈ ನಾಯಕರು ಜನರ ನೆರವಿಗೆ ಮುಂದಾಗಿದ್ದಾರೆ. ಕೈ ನಾಯಕ ಯು.ಟಿ ಖಾದರ್‌ ಉಳ್ಳಾಲದಲ್ಲಿ ಆಕ್ಸಿಜನ್ ಸಂಪರ್ಕ ಇರುವ 50 ಬೆಡ್‌ಗಳ ವ್ಯವಸ್ಥೆ ಮಾಡಿದ್ದಾರೆ. ಸುಸಜ್ಜಿತವಾಗಿ ಸಮುದಾಯ ಭನವದಲ್ಲಿ ಬೆಡ್‌ ಹಾಕಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ.29): ಕೊರೋನಾ ಹೆಮ್ಮಾರಿ ಹೆಚ್ಚಾಗುತ್ತಲೇ ಇದೆ. ಸಾವು ನೋವುಗಳು ಅಧಿಕವಾಗುತ್ತಿದೆ. ಬೆಡ್ ಸಿಗದೇ ಜನರು ನರಳುತ್ತಿದ್ದಾರೆ. 

ರೂಪಾಂತರಿಯಾಗಿ ನುಗ್ಗಿದೆ ಮಹಾಮಾರಿ : ಪ್ರಾಣವನ್ನೇ ಕಸಿಯುತ್ತಿದೆ .

 ಇದೀಗ ಕೈ ನಾಯಕರು ಜನರ ನೆರವಿಗೆ ಮುಂದಾಗಿದ್ದಾರೆ. ಕೈ ನಾಯಕ ಯು.ಟಿ ಖಾದರ್‌ ಉಳ್ಳಾಲದಲ್ಲಿ ಆಕ್ಸಿಜನ್ ಸಂಪರ್ಕ ಇರುವ 50 ಬೆಡ್‌ಗಳ ವ್ಯವಸ್ಥೆ ಮಾಡಿದ್ದಾರೆ. ಸುಸಜ್ಜಿತವಾಗಿ ಸಮುದಾಯ ಭನವದಲ್ಲಿ ಬೆಡ್‌ ಹಾಕಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Related Video